ಹಗಲು-ಇರುಳು By ಸಂಗನಗೌಡ on Wed, 07/09/2008 - 18:03 ಕಣ್ಣ ತುಂಬ ತುಂಬಿರುವ ನಿನ್ನ ನಲ್ಮೆಯ ಬೆಳಕಲ್ಲಿ ಜಗವು ಕಾಣದಾಗಿದೆಯಲ್ಲೇ!! ನೀ ದೂರವಾಗಿ ಹೋದರೇನು ಗತಿ ತೊರೆಯದಿರು ನನ್ನ ನಲ್ಲೆ!! ಕಣ್ಣ ತುಂಬ ತುಂಬುವ ವಿರಹದ ಕತ್ತಲೆಯಲ್ಲಿ ಜಗವೇ ಕಾಣದಾಗುವುದಲ್ಲೇ!! ನೀ ಜೊತೆ ಇರುವವರೆಗಸ್ಟೇ ಹಗಲು ನೀ ದೂರಾದ ಮರುಗಳಿಗೆ ನೆಟ್ಟಿರುಳು!! Rating Select ratingGive it 1/5Give it 2/5Give it 3/5Give it 4/5Give it 5/5 No votes yet Comments Submitted by ನೀತಾ Wed, 07/09/2008 - 18:33 ಉ: ಹಗಲು-ಇರುಳು Log in or register to post comments Submitted by ಸಂಗನಗೌಡ Thu, 07/10/2008 - 17:20 In reply to ಉ: ಹಗಲು-ಇರುಳು by ನೀತಾ ಉ: ಹಗಲು-ಇರುಳು Log in or register to post comments
Submitted by ಸಂಗನಗೌಡ Thu, 07/10/2008 - 17:20 In reply to ಉ: ಹಗಲು-ಇರುಳು by ನೀತಾ ಉ: ಹಗಲು-ಇರುಳು Log in or register to post comments
Comments
ಉ: ಹಗಲು-ಇರುಳು
In reply to ಉ: ಹಗಲು-ಇರುಳು by ನೀತಾ
ಉ: ಹಗಲು-ಇರುಳು