ಹನಿ ಕತೆ: ಸಂಕಟ
ಚಿತ್ರ
ಮಗನನ್ನು ಅಪಹರಣಕಾರರು ಅಪಹರಿಸಿದ್ದರು..ಆಕೆ ಅಳುತಿದ್ದಳು...ಅದೇ ಮನೆಯಲ್ಲಿ ಸಾಕುನಾಯಿ ಎರಡು ದಿನಗಳಿಂದ ಅನ್ನ ಕೂಡಾ ಮುಟ್ಟದೆ ಕಣ್ಣೀರಿಡುತ್ತಿತ್ತು.ಅದರ ಮರಿಗಳನ್ನು ಮನೆಯವರು ತಮ್ಮ ಸ್ನೆಹಿತರಿಗೆ ಕೊಟ್ಟಿದ್ದರು.....!!
ಚಿತ್ರ ಕ್ಱಪೆ:www.vetstreet.com
Rating
Comments
ಉ: ಹನಿ ಕತೆ: ಸಂಕಟ
ವಿಪರ್ಯಾಸ!
In reply to ಉ: ಹನಿ ಕತೆ: ಸಂಕಟ by kavinagaraj
ಉ: ಹನಿ ಕತೆ: ಸಂಕಟ
ಹೌದು ಸರ್.. ಎಷ್ಟೋ ಸಣ್ಣಪುಟ್ಟ ವಿಷಯಗಳು ಕಣ್ಣನ್ನಷ್ಟೇ ಮುಟ್ಟುತ್ತವೆ...ಕೆಲವಷ್ಟೇ ಮನಸ್ಸನ್ನು ತಾಕುತ್ತವೆ....