ಹಿಮೇಜಿ ಕೋಟೆ!!

ಹಿಮೇಜಿ ಕೋಟೆ!!

ಕೊನೇ weekend Himeji castle ಗೆ ಹೋಗಿದ್ದೆ. ಅದ್ರ ಬಗ್ಗೆ ಬರೀಬೇಕು ಅಂತ ಯತ್ನಿಸ್ತಾ ಇದೀನಿ.

ಜಪಾನ್ Shrines ಮತ್ತು castles ಗೆ ತುಂಬಾ ಪ್ರಖ್ಯಾತಿ. ಕ್ಯೊಟೊ ದಲ್ಲಿ ನಿಮೆಗೆ ತುಂಬಾ shrines ಗಳು ಸಿಗ್ತವೆ.ಬಹುಶಃ ಜಪಾನ್ ನ castles ಗಳನ್ನ ನಮ್ಮ "ಕೋಟೆ ಕೊತ್ತಲ" ಗಳಿಗೆ ಹೋಲಿಸಬಹುದು. shrines ಗಳನ್ನ ನಮ್ಮಲ್ಲಿನ "ಮಠ" ಗಳಿಗೆ ಹೋಲಿಸಬಹುದು. JR Rapid ಅಮಗಸಾಕಿ ನಿಲ್ದಾಣದಿಂದ ( ಓಸಾಕ ನಗರ) ಹಿಮೇಜಿ ನಗರಕ್ಕೆ 56 ನಿಮಿಷದ ಪ್ರಯಾಣ. ಹಿಮೇಜಿ JR ರೈಲು ನಿಲ್ದಾಣದಿಂದ castle ge ಹತ್ತು ನಿಮಿಶಗಳ ನಡುಗೆ.

ಜಪಾನಿನ ಮೂರು ಪ್ರಖ್ಯಾತ ಕ್ಯಾಸಲ್ ಗಳಲ್ಲಿ ಹಿಮೇಜಿ ಒಂದು. ಅಲ್ಲದೇ ಇದು ಜಪಾನಿನ ಅತೀ ಹೆಚ್ಚು ಸಂದರ್ಶೀಸಲ್ಪಡುವ ಕ್ಯಾಸಲ್.

ನೀವು ಈ ಕ್ಯಾಸಲ್ ಗೆ ಬೇಟಿ ಕೊಟ್ಟರೇ ಜಪಾನೀಯರ ಅಂದಿನ ಕಾಲದ ವಾಸ್ತು ಶಿಲ್ಪ, ಸೈನಿಕ ವ್ಯವಸ್ತೆ ಯನ್ನ ಪೂರ್ತಿಯಾಗಿ ತಿಳಿದುಕೊಳ್ಳಬಹುದು. ಇದೊಂದೇ ಕ್ಯಾಸಲ್ ಇಡೀ ಜಪಾನಿನ ಎಲ್ಲ ಕ್ಯಾಸಲ್ ಗಳ ವಿಷಯವನ್ನುನಿಮಗೆ ಹೇಳುತ್ತೆ!.

...ಮುಂದುವರೆಯುತ್ತೆ

Rating
No votes yet