ಹೀಗೊಂದು ಪ್ರಶ್ನೆ ?
ಮದುವೆಯ ಮುಂಚಿನಾ ದಿನ ಗಂಡು ಅಥವಾ ಹೆಣ್ಣಿನ ಮನೆಯಲ್ಲಿ ಸಂಭ್ರಮ ಹಾಗೂ ನಮ್ಮ ನೆಚ್ಚಿನ ಎಲ್ಲ ಬಂಧು ಬಳಗದವರ ಆಗಮನ.
ನನ್ನ ಪ್ರಶ್ನೆ ?
ಅಂದಿನ ದಿನ ನೆರವೇರಿಸುವ ಚಪ್ಪರ ಪೂಜೆಗೆ ಆಂಗ್ಲ ಭಾಷೆಯಲ್ಲಿ ಏನನ್ನುತ್ತಾರೆ ?
ನನ್ನ ಸ್ನೇಹಿತನೊಬ್ಬನ ಮದುವೆಗೆ ಆಂಗ್ಲದಲ್ಲಿ ಕರೆಯೋಲೆ ಬರೆಯಬೇಕಂತೆ, ಅದಕ್ಕೆ ಚಪ್ಪರ ಪೂಜೆಗೆ ಏನನ್ನುತ್ತಾರೆ ಎಂದು ಅವನ ಪ್ರಶ್ನೆ.......... ? ಗೊತ್ತಿದ್ದವರು ತಿಳಿಸಿ.
ಅರವಿಂದ್
Rating
Comments
ಉ: ಹೀಗೊಂದು ಪ್ರಶ್ನೆ ?
In reply to ಉ: ಹೀಗೊಂದು ಪ್ರಶ್ನೆ ? by srinivasps
ಉ: ಹೀಗೊಂದು ಪ್ರಶ್ನೆ ?
In reply to ಉ: ಹೀಗೊಂದು ಪ್ರಶ್ನೆ ? by ಅರವಿಂದ್
ಉ: ಹೀಗೊಂದು ಪ್ರಶ್ನೆ ?
In reply to ಉ: ಹೀಗೊಂದು ಪ್ರಶ್ನೆ ? by savithru
ಉ: ಹೀಗೊಂದು ಪ್ರಶ್ನೆ ?
In reply to ಉ: ಹೀಗೊಂದು ಪ್ರಶ್ನೆ ? by savithru
ಉ: ಹೀಗೊಂದು ಪ್ರಶ್ನೆ ?
In reply to ಉ: ಹೀಗೊಂದು ಪ್ರಶ್ನೆ ? by srinivasps
ಉ: ಹೀಗೊಂದು ಪ್ರಶ್ನೆ ?
ಉ: ಹೀಗೊಂದು ಪ್ರಶ್ನೆ ?