ಹೀಗೊಂದು ವೇದ-ವಚನ

ಹೀಗೊಂದು ವೇದ-ವಚನ

ಸವಿತಾ ಪಶ್ಚಾತ್ತಾತ್ ಸವಿತಾ ಪುರಸ್ತಾತ್
ಸವಿತೋತ್ತರಾತ್ತಾತ್ ಸವಿತಾ ಧರಾತ್ತಾತ್
ಸವಿತಾ ನಃ ಸುವತು ಸರ್ವರಾತಿಂ ಸವಿತಾ ನೋ ರಾಸತಾಂ ದೀರ್ಘಮಾಯುಃ!

ಇವತ್ತು ಲೈಬ್ರರಿನಲ್ಲಿ ಋಗ್ವೇದದ ಒಂದು ಪುಸ್ತಕ ಗಮನ ಸೆಳೀತು. ಅದೊರಳಗೆ ಈ ವಚನ ( ಅಲ್ಲಿನ ಹಲವು ಮಂತ್ರಗಳಿಗೆ / ಋಕ್ಕುಗಳಿಗೆ ಲೇಖಕರೆ ಈ ಪದ ಬಳಸಿದ್ದಾರೆ! ) ಕಾಣ್ತು.

ನೆನಪಿರಲಿ ಅಂತ ಇಲ್ಲಿ ಹಾಕ್ತಾ ಇದ್ದೀನಿ.

ಆ ಸವಿತೃ ದೇವನ ವ್ಯಾಪ್ತಿ ಬಗ್ಗೆ ಹೇಳ್ತಾ ಇದೆ. ವೇದ ಕಲಿತವರು ಇದರ ಬಗ್ಗೆ ಬೆಳಕು ಚೆಲತಾರೆನೋ ಅಂತ ಕಾಯ್ತಾ ಇದ್ದೀನಿ

Rating
No votes yet

Comments