ಹುಟ್ಟು-ಸಾವು.

ಹುಟ್ಟು-ಸಾವು.

ಹುಟ್ಟು-ಸಾವು.

ಹುಟ್ಟು ಹುಟ್ಟುವುದು ಸಾವಿನಿಂದ,
ಸಾವು ಸಾಯುವುದು ಹುಟ್ಟಿನಿಂದ,
ಹುಟ್ಟು ಸಾಯುವುದು ಸಾವಿನಲ್ಲಿ,
ಸಾವು ಹುಟ್ಟುವುದು ಹುಟ್ಟಿನಲ್ಲಿ,
ಹುಟ್ಟು-ಸಾವಿನ ಹುಟ್ಟು ಆಸಕ್ತಿ,
ಹುಟ್ಟು-ಸಾವಿನ ಸಾವು ಮುಕ್ತಿ.

[ಅಹೋರಾತ]

Rating
No votes yet

Comments