ಹೊಳಪು, ಅರಸಿದ್ದು By anivaasi on Mon, 10/20/2008 - 01:20 ಹೊಳಪು ಐವತ್ತು ದಾಟಿದ ಅತ್ಯಂತ ಚೆಲುವೆಯ ಕಣ್ಣಲ್ಲಿ ಕಂಡಿದ್ದು- ತನ್ನ ಚೆಲುವಿನ ಬಗ್ಗೆ ಅಗಾಧ ಅರಿವು ಮತ್ತು ಸಮಾಧಾನ. . . ಅರಸಿದ್ದು ಕಾಮನ ಬಿಲ್ಲಿನ ಮಾಯದ ಬುಡದಲಿ ಭೋಗದ ಕುಡಿಕೆ- ಇದೆಯೆಂದರೆ ಇದೆ, ಇಲ್ಲವೆಂದರೆ ಇಲ್ಲ- ಅಲ್ಲವೇನೋ ನಲ್ಲ? Rating Select ratingGive it 1/5Give it 2/5Give it 3/5Give it 4/5Give it 5/5 No votes yet