ಹೊಸತೇನು...ಸೃಷ್ಟಿಯಲಿ?

ಹೊಸತೇನು...ಸೃಷ್ಟಿಯಲಿ?

ಅಣ್ಣ ಬಸವಣ್ಣ, ಅಪ್ಪ ಗುಂಡಪ್ಪರೂ,

ತಜ್ಞ ಸರ್ವಜ್ಞರಾದಿ ಸಾರಿ

ಹೇಳಿಹರೆಮ್ಮೀ ಜೀವನಸಾರ, ಹೊಸತೇನು

ಈ ಬಡುಕು ಬಾಯ್ವೊಳು ಪಂಡಿತಪುತ್ರ ||

Rating
Average: 5 (1 vote)