ಹೊಸ ವರ್ಷದ ಕಲ್ಪನೆಗಳು
ಮೊದಲಿಗೆ, ಸಂಪದಿಗರೆಲ್ಲರಿಗೂ ಹೊಸ ವರ್ಷಕ್ಕೆ ಶುಭ ಹಾರೈಕೆಗಳು.
ಇನ್ನು ಪಾರ್ಟಿಗೆ ಹೋಗುವ ಮುಂಚೆ, ನನ್ನ ಹೊಸ ವರ್ಷದ ರೆಸೊಲೂಷನ್ಸ್ಗಳನ್ನು ಅವಸವಸರವಾಗಿ ಇಲ್ಲಿ ಹೊರ ಚೆಲ್ಲುತ್ತಿರುವ ಅರ್ಥ ಇಷ್ಟೆ. ನಾಳೆ, ನಶೆ ಇಳಿದು, ಹ್ಯಾಂಗೋವರ್ ಇದ್ದಾಗ ಇದನ್ನು ಓದಿದರೆ, ನಾನು ಏಕೆ ಬದುಕಿರಬೇಕೆನ್ನುವುದಕ್ಕೆ ಕಾರಣ ಸಿಗಲೆಂದು :-)
೧. ಘಜಿನಿಯ ಆಮಿರ್ನಂತಲ್ಲದಿದ್ದರೂ ತಕ್ಕ ಮಟ್ಟಿಗೆ ಗಟ್ಟಿಮುಟ್ಟಾಗಿರಬೇಕು ಮತ್ತು ಇದಕ್ಕಾಗಿ ವಾರದಲ್ಲಿ ಮೂರು ದಿನವಾದರೂ ವ್ಯಾಯಾಮ ಮಾಡಬೇಕು.
೨. ಸಾವು ಕೇಳಿ ಬರುವುದಿಲ್ಲವಲ್ಲ. ಆದ್ದರಿಂದ ನಾನೇನಾದರೂ ನಾಳೆ ಗೊಟಕ್ ಅಂದುಬಿಟ್ಟರೆ ಮನೆಯವರಿಗೆ ಆರ್ಥಿಕ ಮುಗ್ಗಟ್ಟು ಬರದಂತೆ ಹಣಕಾಸಿನ ವ್ಯವಸ್ಥೆ ಮಾಡಬೇಕು.
೩. ದಿನನಿತ್ಯ ಪ್ರಾಣಾಯಾಮವನ್ನು ಮಾಡಲು ಶುರು ಮಾಡಬೇಕು.
೪. ಇನ್ನೂ ಮಣ್ಣೂ, ಮಸಿ ಇದೆ, ಆದ್ರೆ ಬರೆಯಲು ಸಮಯ ಸಾಲದು...ಮುಂದಿನ ವರ್ಷ ಬರೆಯುತ್ತೀನಿ :-)
Rating
Comments
ಉ: ಹೊಸ ವರ್ಷದ ಕಲ್ಪನೆಗಳು
In reply to ಉ: ಹೊಸ ವರ್ಷದ ಕಲ್ಪನೆಗಳು by hamsanandi
ಉ: ಹೊಸ ವರ್ಷದ ಕಲ್ಪನೆಗಳು
ಉ: ಹೊಸ ವರ್ಷದ ಕಲ್ಪನೆಗಳು
In reply to ಉ: ಹೊಸ ವರ್ಷದ ಕಲ್ಪನೆಗಳು by hariharapurasridhar
ಉ: ಹೊಸ ವರ್ಷದ ಕಲ್ಪನೆಗಳು
ಉ: ಹೊಸ ವರ್ಷದ ಕಲ್ಪನೆಗಳು
In reply to ಉ: ಹೊಸ ವರ್ಷದ ಕಲ್ಪನೆಗಳು by msudan86
ಉ: ಹೊಸ ವರ್ಷದ ಕಲ್ಪನೆಗಳು
In reply to ಉ: ಹೊಸ ವರ್ಷದ ಕಲ್ಪನೆಗಳು by kalpana
ಉ: ಹೊಸ ವರ್ಷದ ಕಲ್ಪನೆಗಳು