ಹೋಗಬಾರದ ಮನೆ By hamsanandi on Thu, 02/17/2011 - 00:47 ಹೋದರೆದ್ದು ನಿಂತು ನಗುತಾ’ಹದುಳವಿರುವಿರೇ?’ ಎನ್ನದ ಕೆಡುಕು-ಒಳಿತನು ಹಂಚಿಕೊಳ್ಳದಬೀಡನೆಂದೂ ಹೊಗದಿರು.ಸಂಸ್ಕೃತ ಮೂಲ ( ಪಂಚತಂತ್ರದ ಮಿತ್ರಸಂಪ್ರಾಪ್ತಿಯಿಂದ)ನಾಭ್ಯುತ್ಥಾನಕ್ರಿಯಾ ಯತ್ರ ನಾಲಾಪಾ ಮಧುರಾಕ್ಷರಾ |ಗುಣದೋಷಕಥಾ ನೈವ ತತ್ರ ಹರ್ಮ್ಯೇ ನ ಗಮ್ಯತೇ ||-ಹಂಸಾನಂದಿ Rating Select ratingGive it 1/5Give it 2/5Give it 3/5Give it 4/5Give it 5/5 No votes yet