೧೦ ಓಪನ್ ಸೋರ್ಸ್ ಪುಸ್ತಕಗಳು
ಎಲ್ಲೋ ತಡಕಡುತ್ತಿದ್ದಾಗ ಕಣ್ಣಿಗೆ ಕಂಡದ್ದು ೧೦ ಓಪನ್ ಸೋರ್ಸ್ ಬಗೆಗಿನ ಪುಸ್ತಕಗಳು . ಇದರಲ್ಲಿ "Cathedral and Bazaar" ಮತ್ತು "Free Culture" ಖಂಡಿತವಾಗಿಯೂ ಓದಲೇ ಬೇಕು ಅನ್ನಬಲ್ಲೆ. ಹಂಚಿಕೊಂಡಷ್ಟೂ ಹಣ್ಣಿನ ರುಚಿ,ಹೂವಿನ ವಾಸನೆ ಮತ್ತು ಓಪನ್ ಸೋರ್ಸ ತಿಳುವಳಿಕೆ ಹೆಚ್ಚುತ್ತದೆ ಅನ್ನೋದು ಹಳೇ ಗಾದೆ. ಹಂಚಿಕೊಂಡಿದ್ದೇನೆ :)
Rating
Comments
ಉ: ೧೦ ಓಪನ್ ಸೋರ್ಸ್ ಪುಸ್ತಕಗಳು
In reply to ಉ: ೧೦ ಓಪನ್ ಸೋರ್ಸ್ ಪುಸ್ತಕಗಳು by Divya Bhat Balekana
ಉ: ೧೦ ಓಪನ್ ಸೋರ್ಸ್ ಪುಸ್ತಕಗಳು
ಉ: ೧೦ ಓಪನ್ ಸೋರ್ಸ್ ಪುಸ್ತಕಗಳು