’ಆವರಣ’ಕ್ಕೆ ವಿಮರ್ಶಕರಿಂದ ಬೇಲಿ ಹಾಕುವ ಯತ್ನ !?
ನಿನ್ನೆ ಮತ್ತೊಂದು ಆವರಣ ವಿಮರ್ಶಾ ಕೃತಿ ಎಂದು ಹೇಳಿಕೊಳ್ಲ್ವುವ ಪುಸ್ತಕ ಬಿಡುಗಡೆಯಾಗಿದೆ. ಹೆಸರೇ ’ಆವರಣ ಎಂಬ ವಿಕೃತಿ’! ವಾರೇ ವ್ಹಾ!! ಆವರಣಕ್ಕೆ ಬೇಲಿ ಹಾಕುವ ಅನೇಕ ಪ್ರಯತ್ನಗಳಲ್ಲಿ ಇದು ಮತ್ತೊಂದಷ್ಟೆ ವಿನಃ ಬೇರೆನಿಲ್ಲ.
ನನಗನಿಸಿದ್ದು - ಇದೆಲ್ಲಾ popularityಯನ್ನ cash ಮಾಡಿಕೊಳ್ಳುವ ಪ್ರಯತ್ನವಷ್ಟೆ.
ಕೆಲವರು ದುಡ್ಡಿಗಾಗಿ, ಕೆಲವರು ದ್ವೇಷಕ್ಕಾಗಿ, ಕೆಲವರು ಹೆಸರಿಗಾಗಿ ಹೀಗೆ ನೂರೆಂಟು ಕಾರಣಕ್ಕೆ ’ಆವರಣ’ದ ಸುತ್ತಮುತ್ತ ಕೃತಿಗಳು ಮತ್ತು ಲೇಖಕರು ಹುಟ್ಟಿಕೊಳ್ಳುತ್ತಿದ್ದಾರೆ. ಒಂದು ರೀತಿಯಲ್ಲಿ ಒಳ್ಳೆಯದು, ಇನ್ನೊಂದು ರೀತಿಯಲ್ಲಿ ಇದು ಕೆಟ್ಟದ್ದು.
ಒಟ್ಟಿನಲ್ಲಿ "ಏನಕೇನಪ್ರಕಾರೇಣ...." ಎಂಬಂತಿದೆ ಈಗಿನ ಪರಿಸ್ಥಿತಿ.
Rating
Comments
ಉ: ’ಆವರಣ’ಕ್ಕೆ ವಿಮರ್ಶಕರಿಂದ ಬೇಲಿ ಹಾಕುವ ಯತ್ನ !?
In reply to ಉ: ’ಆವರಣ’ಕ್ಕೆ ವಿಮರ್ಶಕರಿಂದ ಬೇಲಿ ಹಾಕುವ ಯತ್ನ !? by prapancha
ಉ: ’ಆವರಣ’ಕ್ಕೆ ವಿಮರ್ಶಕರಿಂದ ಬೇಲಿ ಹಾಕುವ ಯತ್ನ !?
In reply to ಉ: ’ಆವರಣ’ಕ್ಕೆ ವಿಮರ್ಶಕರಿಂದ ಬೇಲಿ ಹಾಕುವ ಯತ್ನ !? by jaiguruji
ಉ: ’ಆವರಣ’ಕ್ಕೆ ವಿಮರ್ಶಕರಿಂದ ಬೇಲಿ ಹಾಕುವ ಯತ್ನ !?