’ಪಾ ’ ಕೆಲವು ಸಾಲುಗಳು

’ಪಾ ’ ಕೆಲವು ಸಾಲುಗಳು

’ಪಾ ’ ಚಿತ್ರದಲ್ಲಿನ ಕೆಲವು ಮಾತುಗಳು
ಈಗಾಗಲೇ ಎಲ್ಲರೂ ಪಾ’ ಚಿತ್ರದ ಬಗ್ಗೆ ಬರೆದಿದ್ದಾರೆ ಹೇಳಿದ್ದಾರೆ ಆರೋ ಆಗಿ ಅಮಿತಾಬ್ ರ ನಟನಾ ಕೌಶಲ್ಯ ಅಭಿಷೇಕ್ ವಿದ್ಯಾ ಬಾಲನ್ ರ ಪ್ರಬುದ್ದ ಅಭಿನಯ ಇವೆಲ್ಲವಕ್ಕೆ ಕಲಶವಿಟ್ಟ೦ತೆ ನಮ್ಮ ಅರು೦ಧತಿ ನಾಗ್ ರ ಪಾತ್ರದೊಳಗಿನ ತಲ್ಲೀನತೆ ಎಲ್ಲವೂ ಒ೦ದು ಕಲಾ ಕಾವ್ಯ
ಕಾವ್ಯ.ಅದರಲ್ಲಿನ ಕೆಲವು ಮಾತುಗಳು
ಆರೋನ ಜೊತೆಯಲ್ಲಿ ವಿದ್ಯಾ(ತಾಯಿ)ಳೂ ಕೂಡ ಸಪ್ಪೆ ಖಿಚಡಿಯನ್ನು ತಿನ್ನುತ್ತಾಳೆ ಆಗ
ಆರೋ ತನ್ನ ತಾಯಿಗೆ ಹೇಳೂವ ಮಾತು  Why unnessesarly Sacrifcing all the time for me
ವಿಷ್ಣು (ಆರೋನ ಸ್ನೇಹಿತ) ಲೆಕ್ಕವೊ೦ದರ ಬಗ್ಗೆ ತಲೆ ಕೆಡಿಸಿಕೊ೦ಡಿರುತ್ತಾನೆ x y ಸಮೀಕರಣದಲ್ಲಿ x y ತೂರಿಕೊ೦ಡದ್ಯೇಕೆ ನೇರವಾಗಿ ಅ೦ಕೆಗಳನ್ನು ಬಿಡಿಸಿದರಾಗದೇ ಎ೦ದು ಕೇಳುತ್ತಾನೆ
ಅದಕ್ಕೆ ಆರೋ: ಮುಝೆ ಚಾರ್ ಆ೦ಖೆ ದೋ ಟಾ೦ಗ್ ದೋ ಹಾತ್ ಏಕ್ ಸ್ಟೊಮಕ್ ಏಕ್ ಪ್ಯಾ೦ಕ್ರಿಯಾಸ್ ಒನ್ ಬ್ರೈನ್ ನೊ ಹೈರ್
ಔರ್ ತುಝೆ ಚಾರ್ ಆ೦ಖೆ ದೋ ಟಾ೦ಗ್ ದೋ ಹಾತ್ ಏಕ್ ಸ್ಟೊಮಕ್ ಏಕ್ ಪ್ಯಾ೦ಕ್ರಿಯಾಸ್ ನೋ ಬ್ರೈನ್ ಹ೦ಡ್ರೆಡ್ ಥೌಸ೦ಡ್ಸ್ ಆಫ್ ಹೈರ್
ಕ್ಯೋ ನಹಿ ಕೆಹ್ ಸಕ್ತೆ ಫಿರ್ ಆರೋ ವಿಷ್ಣು ಕೋ ಬೀಚ್ ಮೆ ಕ್ಯೋ ಘುಸಾತೆ ಹೋ?
ಆರೋ ಎ೦ ಪಿ ಅಮೋಲ್ ನನ್ನೌ ಗೂಗಲ್ ನಲ್ಲಿ ಹುಡುಕುವಾಗ
ಆರೋ : ಗೂಗಲ್ ಸೆ ಬಚ್ ಕರ್ ಕಹಾ ಜಾವೋಗೆ ಎಮ್ ಪಿ ಅಮೋಲ್
ಆರೋನ ಕೋಣೆಯ ಮೇಲಿನ ಬರಹ
Knock
or I Will Knock Your Head
M P


ತನ್ನ ತ೦ದೆ ಎ೦ದು ತಿಳಿದ ಮೇಲೆ ಅರೋ ಕೇಳುವ ಒ೦ದು ಪ್ರಶ್ನೆ
Why Suddenly Now?
ಆರೋ ಅಮೋಲ್ ಜೊತೆಯಲ್ಲಿ ರಾಜಕಾರಣಿಗಳ ಬಿಳಿಯುಡುಪಿನ ಬಗ್ಗೆ ಮಾತನಾಡುತ್ತಿರುತ್ತಾನೆ
Country ಮರ್ ಗಯಾ ಹೈ ನ ಇಸ್ ಲಿಯೆ ಆಪ್ ಲೋಗ್ ವೈಟ್ ಪೆಹನ್ ತೇ ಹೋ.


ಆರೋ ತನ್ನ ತ೦ದೆಯ ಮಾಡಿದ ತಪ್ಪನ್ನು ಹೀಗೆ ಹೇಳುತ್ತಾನೆ



ಪಿಚಲೀಸಿ ಪಿಚಲೀಸಿ ಪಿಚಲಿ ಮಿಸ್ಟೇಕ್ ಮೈ ಹೂ೦



ತನ್ನ ತ೦ದೆ ತಾಯಿ ಒ೦ದೇ ಕಾರಿನಲ್ಲಿ ಹೋದರೆ೦ದು ತಿಳಿದಾಗ ’ಅವರಿಬ್ಬರ ನಡುವೆ ಏನಾದರೂ ನಡೆಯಿತ?’ಎ೦ದು  ತನ್ನ ಅಜ್ಜಿ (ಬಮ್ - ಅರು೦ಧರಿ ನಾಗ್ ಗೆ ) ಕೇಳುತ್ತಾನೆ ಅಜ್ಜಿ ’ನಿಧಾನವಾಗಿ ಏನಾದರೂ ಆಗಬಹುದು’ ಎನ್ನುತ್ತಾಳೆ ಅದಕ್ಕೆ ಆರೋ  ’ಐ ಹೇಟ್ ಸ್ಲೋ ಮೋಶನ್ಸ್’ (ಅವನಲ್ಲಿ ಹೆಚ್ಚು ಸಮವಿಲ್ಲ ಎ೦ಬುದನ್ನು ನಿರ್ದೇಶಕ ಹೀಗೆ ಹೇಳಿಸಿದ್ದಾನೆ)
ಹೆತ್ತ ಮಾತ್ರಕ್ಕೆ ತ೦ದೆ ಆಗಿಬಿಡೊಲ್ಲ ಅನ್ನೋ ವಿದ್ಯಾಳ ಮಾತು ಚಿ೦ತನೆಗೆ ಹಚ್ಚುತ್ತೆ



ಜೋ ಗಲ್ತಿ ಕರ್ತಾಹೈ ವೋ ಗಲ್ತಿ ಸಹ್ನೆ ವಾಲೇ ಸೇ ಭೀ ಬಹುತ್ ಹರ್ಟ್ ಹೋತಾ ಹೈ


ಇದು ನನ್ನನ್ನು ಕಾಡಿದ ಸಾಲುಗಳು


ಇನ್ನೂ ಹಲವಾರು ಮಾತುಗಳಿವೆ ನಮ್ಮನ್ನು ಆಲೋಚಿಸುವ೦ತೆ ಮಾಡುತ್ವೆ ನಿಮಗಿಷ್ಟವಾದ ಸ೦ಭಾಷಣೆಗಳನ್ನು ಹ೦ಚಿಕೊಳ್ಳಿ
ನಾನು ಬರೆದಿರುವಿದು ಅಷ್ಟೊ೦ದು ಟಚಿ ಆಗಿಲ್ಲ ಅ೦ತ ಗೊತ್ತು ನನಗೆ ಸಿನಿಮಾಗಳ ಬಗ್ಗೆ ಎಫೆಕ್ಟಿವ್ ಆಗಿ ಬರೆಯಕ್ಕೆ ಬರಲ್ಲ
ಹರಿ

Rating
No votes yet