gmailನಲ್ಲಿ ಲಾಗಿನ್ ಆಗಲು ಆಗುತ್ತಿರುವ ತೊಂದರೆಗಳು
ನಾನು ಕೆಲವು ದಿನಗಳಿಂದ ನನ್ನ gmail accountಗೆ ಲಾಗಿನ್ ಆಗಲು ಹೋದರೆ ಸಾಧ್ಯವಾಗುತ್ತಿಲ್ಲ. ಹಾಗೂ ಈ ರೀತಿಯ ಸಂದೇಶ ಬರುತ್ತಿದೆ.
'Sorry, your account has been disabled.'
ನನ್ನ ಅಕೌಂಟ್ ಮತ್ತೆ ಪಡೆಯಲು ಸಹಾಯ ಮಾಡಿ. ಕೆಳಗೆ ಕೊಟ್ಟಿರುವ ಲಿಂಕ್‌ನಲ್ಲಿ ಅದಕ್ಕೆ ಸಂಬಂಧಿಸಿದ ಸ್ಕ್ರೀನ್‌ಶಾಟ್ ಇದೆ.
http://sampada.net/image/24658
Rating
Comments
ಉ: gmailನಲ್ಲಿ ಲಾಗಿನ್ ಆಗಲು ಆಗುತ್ತಿರುವ ತೊಂದರೆಗಳು