move ಗೆ ಕನ್ನಡ ಶಬ್ದ ....
ಹಿಂದೊಮ್ಮೆ ಇಂಗ್ಲೀಷ್ ನ move ಶಬ್ದಕ್ಕೆ ಕನ್ನಡ ಶಬ್ದ ಕೇಳಿದ್ದೆ .. ನೀವೆಲ್ಲ ಚರ್ಚೆಯಲ್ಲಿ ಭಾಗವಹಿಸಿದ್ದಿರಿ .
ಪತ್ತೇದಾರ ಪುರುಷೋತ್ತಮ ಇದಕ್ಕೆ ಹಿಂದೆಯೇ ಉತ್ತರ ಕಂಡುಕೊಂಡಿದ್ದಾನೆ !
ಇವತ್ತು DLI ನಲ್ಲಿ ಎನ್. ನರಸಿಂಹಯ್ಯ ನವರ ಸಂದೇಹ ಸುಂದರಿ ಎಂಬ ಕಾದಂಬರಿಯನ್ನು ಓದುವಾಗ ಈ ವಾಕ್ಯ ಸಿಕ್ಕಿತು !
ಕಾರನ್ನು ಸ್ಟಾರ್ಟ್ ಮಾಡಿ ’ಮೂ’ ಮಾಡಿದನು . :)
Rating
Comments
ಉ: move ಗೆ ಕನ್ನಡ ಶಬ್ದ ....