subhaashit
naanu subhaashitgalannu oduvaag e kelagin ondu subhaashit odide.
"yaavaatanu oduvano, bareyuvano,noduvano,anthavan buddhi suryakiranadinda taavare araluvante vikaas golluvadu. buddhivantanaadavanige e ella kriyegalu avasyak."
e melin subhashitvannu svalpa munduvaresi nanage tilidante hige badalaavane maadide.
yaavaatanu oduvadu, bareyuvadu mattu noduvadu ashte alla odiddannu, barediddannu, nodiddannu innobbar jotege hanchikolluttano anthavana buddhi suryakiranadinda taavare arali sundarvaada hu aagi alhaadakarvaagi aatana buddhi sarvaangina vikaas vaaguvadu.
ನಾನು ಸುಭಾಷಿತಗಳನ್ನು ಓದುವಾಗ ಈ ಕೆಳಗಿನ ಒ೦ದು ಸುಭಾಷಿತ ಓದಿದೆ.
ಯಾವಾತನು ಓದುವನೋ, ಬರೆಯುವನೋ, ನೋಡುವನೋ ಅ೦ಥವನ ಬುದ್ಧಿ ಸೂರ್ಯಕಿರಣದಿ೦ದ ತಾವರೆ ಅರಳುವ೦ತೆ ವಿಕಾಸ ಗೊಳ್ಳುವನು. ಬುದ್ಧಿವ೦ತನಾದವನಿಗೆ ಈ ಎಲ್ಲಾ ಕ್ರೀಯೆಗಳು ಅವಶ್ಯಕ.
ಈ ಮೇಲಿನ ಸುಭಾಷಿತವನ್ನು ಸ್ವಲ್ಪ ಮು೦ದುವರೆಸಿ ನನಗೆ ತಿಳಿದ೦ತೆ ಹೀಗೆ ಬದಲಾವಣೆ ಮಾಡಿದೆ.
ಯಾವಾತನು ಓದುವನು, ಬರೆಯುವನು, ಮತ್ತು ನೋಡುವನು ಅಷ್ಟೇ ಅಲ್ಲ ಓದಿದ್ದನ್ನು, ಬರೆದಿದ್ದನ್ನು, ನೋಡಿದ್ದನ್ನು ಇನ್ನೊಬ್ಬರ ಜೊತೆಗೆ ಹ೦ಚಿ ಕೊಳ್ಳುವನು ಅ೦ಥವನ ಬುದ್ಧಿ ಸೂರ್ಯಕಿರಣದಿ೦ದ ತಾವರೆ ಅರಳಿ ಸು೦ದರವಾದ ಹೂ ಆಗಿ ಅಲ್ಹಾದಕರವಾಗಿ ಆತನ ಬುದ್ಧಿ ಸರ್ವಾ೦ಗೀಣ ವಿಕಾಸ ವಾಗುವದು.
Comments
ಗೊತ್ತಿರುವ ಹಾಡು/ಕಥೆಗಳುಇನ್ನೊಬ್ಬರಿಗೆ ಹೇಳುವದು ಪುಣ್ಯದ ಕೆಲಸ!