technical termsಗೆ ಕನ್ನಡದಲ್ಲಿ ಪದಗಳು!

technical termsಗೆ ಕನ್ನಡದಲ್ಲಿ ಪದಗಳು!

ಇಂಗ್ಲೀಷಿನ technical terms ಗೆ  ಕನ್ನಡದಲ್ಲಿ ಪದಗಳು ಗೊತ್ತಿದ್ರೆ , ನಿಮಗೆ ಹೊಳೆದರೆ ದಯವಿಟ್ಟು ಇಲ್ಲಿ ಬರೆಯಿರಿ.

ತಿಳಿ ಗನ್ನಡ / ಅಚ್ಚಗನ್ನಡ ಮತ್ತು ಸಕ್ಕದ ಮಿಶ್ರಿತವಾದ ಪದಗಳೂ ಓಕೆ .

ಕೆಲವು ಪದಗಳ ಜೊತೆ ನಾನು ಮೊದಲು ಮಾಡ್ತಾ ಇದ್ದೀನಿ.


೧. ಮಿಂಚಂಚೆ / ಮಿನ್ನೋಲೆ -- E mail. ಇಲ್ಲಿ ನೋಡಿ

೨.ಮಿಂಬಲ್ಮೆ  -- Electronics. ಇಲ್ಲಿ ನೋಡಿ

೩. ಪುಲಿನ ಧಾತು?! -- Silicon.   ನಂಗೆ ಅರ್ಥ ಆಗಲಿಲ್ಲ ! :( ಇಲ್ಲಿ ನೋಡಿ

೪. ಟ್ರಾನ್ಸಿಸ್ಟರ್ ಪದದ basic functioning ಇಲ್ಲಿ ಬರ್ದಿದ್ದೀನಿ.  ಇದಕ್ಕೆ ಕನ್ನಡ ಪದ ಹುಟ್ಟು ಹಾಕಲು ಸಾಧ್ಯವೇ ಪ್ರಯತ್ನಿಸಿ.

Rating
No votes yet

Comments