ಸಂಪದದಲ್ಲಿ ಒಂದಕ್ಕಿಂತ ಹೆಚ್ಚು ಚಿತ್ರಗಳು ಸೇರಿಸುವುದು ಹೇಗೆ?

ಸಂಪದದಲ್ಲಿ ಒಂದಕ್ಕಿಂತ ಹೆಚ್ಚು ಚಿತ್ರಗಳು ಸೇರಿಸುವುದು ಹೇಗೆ?

ಸಂಪದಕ್ಕೇ ಅಪ್ಲೋಡ್ ಮಾಡುವುದಿದ್ದರೆ ಮೊದಲು ಈ ವಿಧಾನ ಬಳಸಿ ಚಿತ್ರ ಅಪ್ಲೋಡ್ ಮಾಡಿ, ಅದರ URL ಕಾಪಿ ಮಾಡಿಟ್ಟುಕೊಂಡು ನಂತರ ಕೆಳಗಿನಂತೆ ಕ್ರಮಗಳನ್ನು ಅನುಸರಿಸಿ. 

  • ಬರಹ ಸೇರಿಸುವ ಪುಟದಲ್ಲಿ "enable rich-text" ಎಂಬ ಆಯ್ಕೆ ಕ್ಲಿಕ್ ಮಾಡಿ. 

  • ನಂತರ ಚಿತ್ರ ಸೇರಿಸುವ ಬಟನ್ ಮೇಲೆ ಕೆಳಗಿನಂತೆ ಕ್ಲಿಕ್ ಮಾಡಿ. 

  • ಚಿತ್ರದ URL ಪೇಸ್ಟ್ ಮಾಡಿ. 

  • ಚಿತ್ರ ರೆಡಿ! 

ನಾನು ಮೊಬ್ಯೆಲ್ನನಲ್ಲಿ ಹೆಚ್ಚು ಚಿತ್ರಗಳನ್ನು ಸೇರಿಸಲು ಪ್ರಯತ್ನಸಿದೆ .ಸಾಧ್ಯವಾಗಲಿಲ್ಲ.ಹೇಗೆ ಸೇರಿಸುವುದು ತಿಳಿಸಿರಿ !