ಮನಸ್ಸು ತುಂಬಾ ಬೇಸರದಲ್ಲಿದೆ
ಇತ್ತಿಚೆಗೆ ಯಾಕೋ ತುಂಬಾ ಬೇಸರವಾಗ್ತಾ ಇದೆ ಯಾಕೆ ಅಂತ ಯೋಚನೆ ಮಾಡ್ತ ಇದ್ದಾಗ ಗೊತ್ತಾಯ್ತು. ಯಾಕೆ ಬೇಸರ ಅಂತಿರಾ ಸಂಪದದ ಕೆಲವು ಗೆಳೆಯರು ನಾಪತ್ತೆಯಾಗಿದ್ದಾರೆ. ಉದಾ: ಅರವಿಂದ್, ಸುಪ್ರಿತ್, ಇಂಚರಾ, ಗೌಡ ಹೀಗೆ ಹಲವಾರು ಜನ ಇದರ ಜೊತೆಗೆ ಅವರ ಬರಹಗಳು ನೋಡಿ ಸಹ ಸಾಕಷ್ಟು ದಿನಗಳಾದವು. ಹೀಗೆ ಸಿಕ್ಕಾಪಟ್ಟೆ ಬೇಸರವಾಗಿ ಸಂಪದದಲ್ಲಿ ಒಂದು ಸುತ್ತು ಹೊಡಿಯೋಣ ಅಂದ್ರೆ ಯಾಕೆ ಬೇಸರ. ನಿಮಗೇನಾದ್ರು ಹೀಗೆ ಅನಿಸ್ತಾ ಇದೆಯಾ????
:( ಬೇಸರದಿಂದ :(
ನಾಗರಾಜ್
Rating
Comments
ಉ: ಮನಸ್ಸು ತುಂಬಾ ಬೇಸರದಲ್ಲಿದೆ
In reply to ಉ: ಮನಸ್ಸು ತುಂಬಾ ಬೇಸರದಲ್ಲಿದೆ by asuhegde
ಉ: ಮನಸ್ಸು ತುಂಬಾ ಬೇಸರದಲ್ಲಿದೆ
ಉ: ಮನಸ್ಸು ತುಂಬಾ ಬೇಸರದಲ್ಲಿದೆ
In reply to ಉ: ಮನಸ್ಸು ತುಂಬಾ ಬೇಸರದಲ್ಲಿದೆ by asuhegde
ಉ: ಮನಸ್ಸು ತುಂಬಾ ಬೇಸರದಲ್ಲಿದೆ
ಉ: ಮನಸ್ಸು ತುಂಬಾ ಬೇಸರದಲ್ಲಿದೆ
In reply to ಉ: ಮನಸ್ಸು ತುಂಬಾ ಬೇಸರದಲ್ಲಿದೆ by manjunathams
ಉ: ಮನಸ್ಸು ತುಂಬಾ ಬೇಸರದಲ್ಲಿದೆ
ಉ: ಮನಸ್ಸು ತುಂಬಾ ಬೇಸರದಲ್ಲಿದೆ
In reply to ಉ: ಮನಸ್ಸು ತುಂಬಾ ಬೇಸರದಲ್ಲಿದೆ by Seetharmorab
ಉ: ಮನಸ್ಸು ತುಂಬಾ ಬೇಸರದಲ್ಲಿದೆ