ಸಿ ಎ ಎ: ಅಮೇರಿಕದ ಅಧಿಕಪ್ರಸಂಗ

ಭಾರತ ಸರಕಾರವು ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರುವ ಮೂಲಕ ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫಘಾನಿಸ್ತಾನಗಳಲ್ಲಿ ಧಾರ್ಮಿಕ ಕಾರಣಗಳಿಗಾಗಿ ದೌರ್ಜನ್ಯ ಎದುರಿಸುತ್ತಿರುವ ಹಿಂದುಗಳು, ಕ್ರೈಸ್ತರು, ಸಿಕ್ಕರು, ಜೈನರು, ಬೌದ್ಧರು ಮತ್ತು ಪಾರ್ಸಿಗಳಿಗೆ ತನ್ನ ಪೌರತ್ವ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಿದೆ.

Image

ರಂಜಾನ್ ಉಪವಾಸದ ಹೊತ್ತು ಮತ್ತು ಸಿಎಎ ಅನುಷ್ಠಾನದ ಸಂದರ್ಭದಲ್ಲಿ...

ಭಾರತೀಯ ಮುಸ್ಲಿಮರ ಬಗ್ಗೆ ಒಂದು ಅಭಿಪ್ರಾಯ. ಧರ್ಮದ ಆಧಾರದಲ್ಲಿ ನಿರ್ಧರಿಸಬೇಕೆ ? ಸಂವಿಧಾನದ ಆಧಾರದ ಮೇಲೆ ನಿರ್ಧರಿಸಬೇಕೆ ? ಸತ್ಯ ಮತ್ತು ಸಮನ್ವಯದ ಆಧಾರದ ಮೇಲೆ ನಿರ್ಧರಿಸಬೇಕೆ ? ನೈತಿಕತೆಯ ಆಧಾರದ ಮೇಲೆ ನಿರ್ಧರಿಸಬೇಕೆ ? ಅವರ ನಡವಳಿಕೆಗಳ ಆಧಾರದ ಮೇಲೆ ನಿರ್ಧರಿಸಬೇಕೆ ? ಐತಿಹಾಸಿಕ ಮತ್ತು ಜಾಗತಿಕ ಪರಿಸ್ಥಿತಿಯ ಮೇಲೆ ನಿರ್ಧರಿಸಬೇಕೆ ?

Image

ಸ್ಟೇಟಸ್ ಕತೆಗಳು (ಭಾಗ ೯೦೬)- ಕಾಲ ಉತ್ತರ

ದೂರದಲ್ಲಿ ನಿಂತ ಆತನ ಕಣ್ಣಾಲಿಗಳು ತುಂಬಿಕೊಂಡಿದ್ದವು. ಆತನಿಗೆ ೧೬ ವರ್ಷಗಳ ಹಿಂದಿನ ಘಟನೆಗಳು ಕಣ್ಣ ಮುಂದೆ ಹಾಗೆಯೇ ಹಾದುಹೋದವು. ಆ ದಿನ ಯಾರೂ ಕೊತೆ ಇರಲಿಲ್ಲ. ನೀನು ನಮ್ಮವನು, ನಿಮಗೆ ನಾವಿದ್ದೇವೆ ಅಂತ ಹೇಳಿಕೊಳ್ಳುವವರು ಯಾರೂ ಇರಲಿಲ್ಲ. ದೇವರು ಮತ್ತು ನಂಬಿದ ಗೆಳೆಯರು ಮಾತ್ರ ಸುತ್ತ ನಿಂತಿದ್ರು. ಆತ ಗಟ್ಟಿಯಾಗಿ ಕೈ ಹಿಡಿದಿದ್ದ, ಆಕೆಯೂ ನಂಬಿದಳು.

Image

ಬಿಳಿ ಹುಬ್ಬಿನ ಪಿಕಳಾರ ಹಕ್ಕಿ

ಈ ವಾರದ ಹಕ್ಕಿ ಕಥೆಗೆ ಸ್ವಾಗತ. ಚಳಿಗಾಲ ಮುಗಿದು ಆಗಲೇ ಬೇಸಿಗೆಕಾಲ ಪ್ರಾರಂಭವಾಗಿದೆ. ಬೇಸಿಗೆಯ ಸೆಕೆ ಎಲ್ಲಾ ಕಡೆ ಅನುಭವಕ್ಕೆ ಬರ್ತಾ ಇದೆ. ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆಯ ಕಾರಣದಿಂದಲೂ ಸೆಕೆ ಇನ್ನೂ ಹೆಚ್ಚಾಗಿ ಕಾಡುತ್ತಿದೆ. ಮಾರ್ಚ್ ತಿಂಗಳಿನಲ್ಲೇ ಮೇ ತಿಂಗಳಿನ ಖಾರ ಬಿಸಿಲು ಎಲ್ಲಾ ಕಡೆ ಅನುಭವಕ್ಕೆ ಬರ್ತಾ ಇದೆ.

Image

ಪದ್ಮಶ್ರೀ ಪುರಸ್ಕೃತ ಎಲೆಮರೆಯ ಕಾಯಿಗಳು ! (ಭಾಗ ೨)

ಹಿಂದಿನ ಕಂತಿನಲ್ಲಿ ನೀವು ಈಗಾಗಲೇ ಇಬ್ಬರು ಪದ್ಮಶ್ರೀ ಪುರಸ್ಕೃತ ಎಲೆಮರೆಯ ಕಾಯಿಗಳ ಬಗ್ಗೆ ತಿಳಿದುಕೊಂಡಿರುವಿರಿ. ಇನ್ನಷ್ಟು ಇಂತಹ ತೆರೆಮರೆಯ ಸಾಧಕರ ಪುಟ್ಟ ಪರಿಚಯವನ್ನು ಇಲ್ಲಿ ನೀಡಲಾಗಿದೆ.

Image

ನೆಗಳಗುಳಿ ಗಜಲ್ಸ್…

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ಸುರೇಶ ನೆಗಳಗುಳಿ
ಪ್ರಕಾಶಕರು
ಕಲ್ಲಚ್ಚು ಪ್ರಕಾಶನ, ಮಂಗಳೂರು
ಪುಸ್ತಕದ ಬೆಲೆ
ರೂ. ೧೨೫.೦೦, ಮುದ್ರಣ: ೨೦೨೦

ಡಾ. ಸುರೇಶ ನೆಗಳಗುಳಿ ಅವರು ವೃತ್ತಿಯಲ್ಲಿ ವೈದ್ಯರಾದರೂ ಪ್ರವೃತ್ತಿಯಲ್ಲಿ ಓರ್ವ ಕವಿ, ಲೇಖಕರಾಗಿ ಗುರುತಿಸಿಕೊಂಡಿದ್ದಾರೆ. ನೆಗಳಗುಳಿ ಅವರ ಗಜಲ್ ಎಂದರೆ ಬಹಳಷ್ಟು ಮಂದಿಯ ಮನ ಅರಳುತ್ತದೆ. ಏಕೆಂದರೆ ಮೂಲತಃ ಉರ್ದು ಭಾಷೆಯಲ್ಲಿನ ಒಂದು ಪ್ರಕಾರವಾದ ಗಜಲ್ ಗಳನ್ನು ಯಶಸ್ವಿಯಾಗಿ ಕನ್ನಡೀಕರಣಗೊಳಿಸಿದ್ದು ಇವರ ಹೆಗ್ಗಳಿಕೆ ಎಂದರೆ ತಪ್ಪಾಗಲಾರದು.

ಜ್ಞಾನದ ಮರುಪೂರಣ…!

ಬುದ್ಧಿವಂತಿಕೆ, ಅರಿವು, ತಿಳಿವಳಿಕೆ, ಜ್ಞಾನ ಎಲ್ಲವೂ ಕಡಿಮೆಯಾಗುತ್ತಾ ಸಾಗುವ ಅಥವಾ ಮುಗಿದು ಹೋಗುವ ಆಂತರಿಕ ಮಾನಸಿಕ ಸಂಪನ್ಮೂಲಗಳು ಎಂಬ ಬಗ್ಗೆ ಸದಾ ಎಚ್ಚರವಿರಲಿ. ನನಗೆ ಎಲ್ಲಾ ಗೊತ್ತಿದೆ, ಎಲ್ಲಾ ಓದಿದ್ದೇನೆ, ಅರ್ಥ ಮಾಡಿಕೊಂಡಿದ್ದೇನೆ, ನನ್ನ ಜ್ಞಾನ ಭಂಡಾರ ತುಂಬಿದೆ, ಇನ್ನೇನು ಉಳಿದಿಲ್ಲ ಎಂಬ ನಿರ್ಧಾರಕ್ಕೆ ಬಂದರೆ ಆಗ ನಮ್ಮ ಅಜ್ಞಾನ‌ ಸಹ ನಮ್ಮ ಅರಿವಿಗೇ ಬರುವುದಿಲ್ಲ.

Image

ಸ್ಟೇಟಸ್ ಕತೆಗಳು (ಭಾಗ ೯೦೫)- ಸೋಲು

ಸೋತು ಹೋಗುತ್ತಿದ್ದೇನೆ ನಾನು. ಹೇಳುವುದನ್ನು ಹೇಳುವುದಕ್ಕೆ ಆಗದೆ ಮನಸ್ಸಿನಲ್ಲಿ ಹಾಗೆ ಗಟ್ಟಿಯಾಗಿ ಮುಚ್ಚಿಟ್ಟುಕೊಂಡು ಸೋತು ಹೋಗುತ್ತಿದ್ದೇನೆ ನಾನು. ಮತ್ತೆ ಮತ್ತೆ ಎದುರಿನವರು ಸ್ವಲ್ಪವಾದರೂ ಅರ್ಥ ಮಾಡಿಕೊಂಡು ಪ್ರತಿಕ್ರಿಯಿಸಬಹುದು ಒಂದಷ್ಟು ಪ್ರಶ್ನೆಗಳನ್ನ ಕೇಳಿ ನನ್ನೊಳಗೆ ಅವಿತಿರುವ ಉತ್ತರವನ್ನ ಹೊರಗೆ ತೆಗೆಯಬಹುದು ಅಂತ ಕಾದದ್ದೇ ಬಂತು.

Image