ನಿಷ್ಪಾಪಿ ಸಸ್ಯಗಳು (ಭಾಗ ೪೧) - ಜಯಂತಿ ಗಿಡ
ಕಳೆದ ವಾರ ಪರಿಚಯಿಸಿದ ಹಾಡೇ ಬಳ್ಳಿಯನ್ನು ಎಲ್ಲಾದರೂ ಕಂಡಿರಾ? ನಮ್ಮ ಶಾಲೆಯ ಮೂರನೇ ತರಗತಿಯ ಸಹೀಮ್ ಮನೆ ಸಮೀಪವೇ ಇದ್ದ ಹಾಡೇಬಳ್ಳಿಯ ಕಾಯಿಯ ಗೊಂಚಲನ್ನೇ ನನಗೆ ತಂದಿದ್ದ. ಎಲೆಗಳನ್ನು ಹಿಚುಕಿ ರಸವನ್ನು ತಲೆಗೆ ಹಾಕಿಕೊಂಡು ಖುಷಿಪಟ್ಟನೆಂದು ಅವನಮ್ಮ ಫೋನ್ ಮಾಡಿ ಸಂತಸ ವ್ಯಕ್ತಪಡಿಸಿದರು.
- Read more about ನಿಷ್ಪಾಪಿ ಸಸ್ಯಗಳು (ಭಾಗ ೪೧) - ಜಯಂತಿ ಗಿಡ
- Log in to post comments