ನಿರ್ವಾತವನ್ನು ತುಂಬುವವರಾರು?

ರಂಗಭೂಮಿ, ಚಲನಚಿತ್ರ, ಸಾಹಿತ್ಯ, ಯಕ್ಷಗಾನ, ಹಿನ್ನೆಲೆ ಗಾಯನ, ಎನ್ನಬಹುದಾದ ಮಹಾನ್ ಸಾಧಕರನ್ನು ಕಂಡಿವೆ. ಆದರೆ ಇಂಥ ಮಹಾನ್ ಚೇತನಗಳು ಕಣ್ಮರೆಯಾದ ನಂತರ, ಅವರು ಪ್ರತಿನಿಧಿಸುತ್ತಿದ್ದ ಜಾಗವನ್ನು ತುಂಬುವವರೇ ಇಲ್ಲವಾಗಿ 'ನಿರ್ವಾತ ಸ್ಥಿತಿ' ರೂಪುಗೊಂಡಿದೆ ಎಂಬುದು ಒಪ್ಪುವಂಥ ಮಾತು.

Image

ಪ್ರೋತ್ಸಾಹ ನಿರಂತರವಾಗಿರಲಿ…

"ಇದನ್ನು ಮಾಡುವುದು ಅಸಾಧ್ಯ ಎಂದು ಹೇಳುವವರು, ಆ ಕೆಲಸ ಮಾಡುತ್ತಿರುವವರಿಗೆ ಅಡ್ಡಿಯುಂಟು ಮಾಡಬಾರದು....."- ಜಾರ್ಜ್ ಬರ್ನಾರ್ಡ್ ಶಾ, ನೊಬೆಲ್ ಪ್ರಶಸ್ತಿ ಪುರಸ್ಕೃತ.

Image

ಸ್ಟೇಟಸ್ ಕತೆಗಳು (ಭಾಗ ೧೩೯೪) - ರಾಜ

ನಾಳೆ ರಾಯ ನಿನ್ನ ಪಕ್ಕದಲ್ಲಿಯೇ ಕುಳಿತುಕೊಂಡು ಕಾಯುತ್ತಿರುತ್ತಾನೆ. ಪಾಪ ಆತನಿಗೆ ನಿನ್ನ ಉದ್ಧಾರದ ಅವಶ್ಯಕತೆ ಇಲ್ಲ.  ಆತನ ಆಸೆ ಒಂದೇ ನೀನು ಇಂದು ಮಾಡುವ ಎಲ್ಲವನ್ನ ಅವನ ಜೊತೆಗೆ ಅವನ ಮಡಿಲಿಗೆ ಹಾಕಬೇಕು. ಅವನಿಂದಲೇ ಎಲ್ಲವೂ ಸಾಧ್ಯ. ನಾಳೆ ರಾಯನನ್ನೇ ನಂಬಿ ಬದುಕಬೇಕು. ಕನಸುಗಳನ್ನು ಆಸೆಗಳನ್ನ ಕೆಲಸಗಳನ್ನ ಇಷ್ಟಗಳನ್ನ ಎಲ್ಲವನ್ನು ಅವನಿಗೆ ಉಸ್ತುವಾರಿ ವಹಿಸಿಕೊಡಬೇಕು.

Image

ದಕ್ಷಿಣ ಕನ್ನಡದ ದೇವರಗುಂಡಿ ಜಲಪಾತ

ಸಣ್ಣಗೆ ಸುರಿವ ಮಳೆಯಲ್ಲಿ ಭೋರ್ಗರೆವ ಜಲಪಾತದ ಸಮ್ಮುಖಕ್ಕೆ ಹೋಗಿ ನಿಲ್ಲುವುದೇ ಒಂದು ಅಪೂರ್ವ ಅನುಭವ. ಅದರಲ್ಲೂ ಕಾಡ ನಡುವಿನ ಹಸಿರು ರಾಶಿಯ ನಡುವೆ ನೊರೆ ಹಾಲಿನಂತೆ ನೀರು ಧುಮ್ಮಿಕ್ಕುತ್ತಿದ್ದರೆ ಅದರ ಸಂಭ್ರಮವೇ ಬೇರೆ.

Image

ಸ್ಪೈಡರ್ ಹಂಟರ್ ಈ ಬಾಳೆ ಗುಬ್ಬಿ !

ಜುಲೈ ತಿಂಗಳ ಆರಂಭದಲ್ಲಿ ಜೋರಾಗಿ ಸುರಿದ ಮಳೆ, ತಿಂಗಳ ಕೊನೆಯ ವಾರದಲ್ಲಿ ಬಹಳ ಕಡಿಮೆಯಾಗಿ ಹಗಲೆಲ್ಲ ಬಿಸಿಲು ಕಾಯುತ್ತಿತ್ತು. ಮಳೆ ಜೋರಾಗಿದ್ದರೆ ಯಾವುದಾದರೂ ಎಲೆಯ ಅಡಿಯಲ್ಲಿ ಒದ್ದೆಯಾಗದಂತೆ ಆಶ್ರಯ ಪಡೆಯುವ ಹಕ್ಕಿಗಳು ಮಳೆ ಬಿಟ್ಟಾಗ, ಖುಷಿಯಿಂದ ಓಡಾಡಿ ಆಹಾರ ಹುಡುಕುವ ಕೆಲಸದಲ್ಲಿ ಮಗ್ನವಾಗುತ್ತವೆ. ಒಂದು ದಿನ ಬೆಳಗ್ಗೆ ಹಾಲು ತರಲೆಂದು ಡೈರಿಯ ಕಡೆಗೆ ಹೊರಟಿದ್ದೆ.

Image

ಇಂಧನ ಖಾಲಿಯಾದ್ರೆ ಬಂಧನ !

ಭಾರತದಲ್ಲಿ ನೀವು ರಸ್ತೆಯಲ್ಲಿ ಪ್ರಯಾಣ ಮಾಡುವಾಗ ಇಂಧನ ಖಾಲಿಯಾಗಿ ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿರುವುದು ನೋಡೇ ಇರುತ್ತೀರಿ. ನಮ್ಮಲ್ಲಾದರೆ ಪೆಟ್ರೋಲ್ ಬಂಕ್ ಗೆ ಹೋಗಿ ಪೆಟ್ರೋಲ್ ಅಥವಾ ಡೀಸಿಲ್ ತಂದು ತುಂಬಿಸಿದರಾಯಿತು. ಮತ್ತೆ ಪ್ರಯಾಣ ಶುರು. ಅಲ್ಲವೇ?

Image

ನನ್ನವಳು ನಕ್ಕಾಗ

ಪುಸ್ತಕದ ಲೇಖಕ/ಕವಿಯ ಹೆಸರು
ಕಂಚುಗಾರನಹಳ್ಳಿ ಸತೀಶ (ಕಂಸ)
ಪ್ರಕಾಶಕರು
ಸತೀಶ್ ಕೆ ಎಸ್, ನರಗುಂದ
ಪುಸ್ತಕದ ಬೆಲೆ
ರೂ. ೧೧೦.೦೦, ಮುದ್ರಣ : ೨೦೨೪

ಗಝಲ್ ಪ್ರಿಯರಿಗಾಗಿ ‘ಕಂಸ’ ಹೊರ ತಂದಿರುವ ‘ನನ್ನವಳು ನಕ್ಕಾಗ’ ಸಂಕಲನಕ್ಕೆ ಮುನ್ನುಡಿಯನು ಬರೆದಿದ್ದಾರೆ ಆನಂದ ಭೋವಿ. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಕೆಲವೊಂದು ಅನಿಸಿಕೆಗಳು ಇಲ್ಲಿವೆ…

ಹೆಣ್ಣು ಮತ್ತು ಸೌಂದರ್ಯ

ಹೆಣ್ಣು - ಸೌಂದರ್ಯ - ಮೇಕಪ್ - ತುಂಡುಡುಗೆ - ಗಂಡು - ಆತನ ಮನಸ್ಸು - ನಮ್ಮ ಸಂಪ್ರದಾಯ ಇತ್ಯಾದಿ ಇತ್ಯಾದಿ. ಸಾಂಪ್ರದಾಯಿಕ ಮತ್ತು ಆಧುನಿಕ ಮನಸ್ಥಿತಿಯ ಎರಡೂ ವರ್ಗದ ಕೆಲವರಿಗೆ ಕಿರಿಕಿರಿ ಎನಿಸಬಹುದು. ಆದರೆ ಮನಸ್ಸುಗಳ ಅಂತರಂಗದ ಚಳವಳಿಯ ಭಾಗವಾಗಿ ಇದನ್ನು ಚರ್ಚಿಸಲೇಬೇಕಾಗಿದೆ.

Image