ಸಂಬಂಧಗಳು

ಒಂದು ಕುಟುಂಬದಲ್ಲಿ ಗಂಡ, ಹೆಂಡತಿ ಮಕ್ಕಳು ಬಹಳ ಚೆನ್ನಾಗಿಯೇ ಜೀವನ ಸಾಗಿಸುತ್ತಿದ್ದರು. ಮನೆಯ ಯಜಮಾನ ಒಬ್ಬ ವ್ಯಾಪಾರಿ. ಸಾಕಷ್ಟು ಆದಾಯ  ಇತ್ತು. ಒಂದು ದೊಡ್ಡ ಮನೆಯನ್ನು ಕಟ್ಟಿಕೊಂಡು ಸುಖವಾಗಿದ್ದರು. ಈ ದಂಪತಿಗಳಿಗೆ ಮೂರು ಜನ ಗಂಡು ಮಕ್ಕಳು. ಅವರನ್ನು ಚೆನ್ನಾಗಿ ಓದಿಸಿ, ಬೆಳೆಸಿ, ಮೂರು ಮಕ್ಕಳಿಗೂ ಮದುವೆ ಮಾಡಿದರು.

Image

ಸ್ಟೇಟಸ್ ಕತೆಗಳು (ಭಾಗ ೧೩೯೩) - ಪ್ರಶ್ನೋತ್ತರ

ಈಗಾಗಲೇ ಉತ್ತರ ಪತ್ರಿಕೆಯನ್ನು ತಯಾರು ಮಾಡಿಟ್ಟುಕೊಂಡಿದ್ದರು. ಪ್ರಶ್ನೆಗಳು ಸಿದ್ಧವಾಗಿದ್ದವು. ಪರೀಕ್ಷೆ ಆಗೋದು ಒಂದೇ ಬಾಕಿ, ಆದರೆ ಈ ಉತ್ತರ ಪತ್ರಿಕೆಗಳನ್ನ ಸಿದ್ಧ ಮಾಡಿದವರಿಗೆ, ಈಗಾಗಲೇ ಸಿದ್ದವಾಗಿರುವ ಉತ್ತರವೇ ದೊರಕಬೇಕು ಅನ್ನೋದು ಅವರ ವಾದ. ಆದರೆ ಪರೀಕ್ಷೆಯನ್ನು ನಡೆಸುವವರು ಕ್ರಮಬದ್ಧವಾಗಿ ಪ್ರಶ್ನೆಯನ್ನು ಹಿಡಿದುಕೊಂಡು ಅದಕ್ಕೆ ಸಮಂಜಸವಾದ ಉತ್ತರವನ್ನು ಹುಡುಕಲು ಆರಂಭಿಸುತ್ತಾರೆ.

Image

ನಿಮ್ಮ ಪ್ರಶ್ನೆಗೆ ಕೊನೆಗೂ ಸಿಕ್ಕಿತು ಉತ್ತರ !

ಕಳೆದ ವಾರದ ವಿವರಣೆ ತಿಳಿಯಾಗಲಿಲ್ಲ ಎಂದು ಅನ್ನಿಸುತ್ತಿದೆ. ಸೂರ್ಯನ ಬಿಸಿಲಿನಲ್ಲಿ ಹಸಿರು ಬಣ್ಣದಿಂದ ಅತಿ ಹೆಚ್ಚು ವಿದ್ಯುತ್ ದೊರೆಯುತ್ತದೆ ಎಂಬುದು ನ್ಯಾನೋ ವಿದ್ಯುತ್ ಫಲಕಗಳ ಪ್ರಯೋಗದಿಂದ ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಆದರೆ ಸಸ್ಯಗಳು ಯಾಕೆ ಅದನ್ನು ಬಳಸಿಕೊಳ್ಳುತ್ತಿಲ್ಲ ಎಂಬ ಪ್ರಶ್ನೆ ವಿಜ್ಞಾನಿಗಳನ್ನು ಕಾಡತೊಡಗಿತು.

Image

ಕೃಷಿರಂಗದ ನವಯುಗದ ಗಮನಾರ್ಹ ಬೆಳವಣಿಗೆಗಳು (ಭಾಗ 2)

ಮಹಾರಾಷ್ಟ್ರದಲ್ಲಿ 600 ರೈತ ಕುಟುಂಬಗಳ ಬದುಕು ಬದಲಾಯಿಸಿದ ಅಗ್ರಿ ಟೂರಿಸಮ್
ಪಾಂಡುರಂಗ ತಾವರೆ (52) ಮಹಾರಾಷ್ಟ್ರದ ಬಾರಾಮತಿ ಜಿಲ್ಲೆಯ ಶಾಂಗವಿಯ ರೈತನ ಮಗ. 2005ರಲ್ಲಿ ಅವರು ಸ್ಥಾಪಿಸಿದ ಕಂಪೆನಿ: ಅಗ್ರಿ ಟೂರಿಸಮ್ ಡೆವಲಪ್‌ಮೆಂಟ್ ಕಾರ್ಪೊರೇಷನ್. ಇಪ್ಪತ್ತು ವರುಷ ಪ್ರವಾಸೋದ್ಯಮದಲ್ಲಿ ಕೆಲಸ ಮಾಡಿದ ಪಾಂಡುರಂಗ ಅನಂತರ ಪತ್ನಿ ವೈಶಾಲಿಯೊಂದಿಗೆ ತಾವರೆ ಹಳ್ಳಿಗೆ ಮರಳಿದರು.

Image

‘ಲಾಸ್ಟ್ ಬೆಂಚ್’ ವಿದ್ಯಾರ್ಥಿಗಳೇ, ನೀವು ದಡ್ಡರಲ್ಲ !

ಹೌದು, ಶಾಲೆಯಲ್ಲಿ ಅಥವಾ ಕಾಲೇಜಿನಲ್ಲಿ ಕೊನೆಯ ಬೆಂಚ್ ನಲ್ಲಿ ಕುಳಿತುಕೊಳ್ಳುವ ವಿದ್ಯಾರ್ಥಿಗಳು ಎಲ್ಲರೂ ದಡ್ಡರಾಗಿರುವುದಿಲ್ಲ. ಅವರು ತಾವು ಲಾಸ್ಟ್ ಬೆಂಚ್ ಎನ್ನುವ ಕೀಳಿರಿಮೆಯನ್ನು ಬೆಳೆಸಿಕೊಳ್ಳಬೇಕಾಗಿಯೂ ಇಲ್ಲ. ಏಕೆಂದರೆ ನಾನೂ ಲಾಸ್ಟ್ ಬೆಂಚ್ ವಿದ್ಯಾರ್ಥಿಯೇ. ನಾನು ಕೊನೆ ಬೆಂಚ್ ಅನ್ನು ಅಲಂಕರಿಸಿದ ಕಾರಣ ನಾನು ದಡ್ಡ ಎಂದಲ್ಲ, ನನ್ನ ಎತ್ತರವೇ ಇದಕ್ಕೆ ಕಾರಣ.

Image

ಕೀಟನಾಶಕ ಬಳಕೆ ಜ್ಞಾನ ರೈತರನ್ನು ತಲುಪಲಿ

ನಾಡಿಗೆ ಅನ್ನ- ಆಹಾರ ನೀಡುವ, ಆಹಾರ ಭದ್ರತೆ ಕೊಡುಗೆ ನೀಡುವ ರೈತ ಹಾಗೂ ಅವರ ಮಕ್ಕಳು ತಮ್ಮದೇ ಗದ್ದೆಯಲ್ಲಿ ಬೆಳೆದ ತರಕಾರಿ ಸೇವಿಸಿ ಮೃತಪಟ್ಟ ರಾಯಚೂರು ಜಿಲ್ಲೆಯ ಕಟ್ಟೋಣಿ ತಿಮ್ಮಾಪುರದ ಘಟನೆ ದುರಂತವೇ ಸರಿ. ಇದು ಎಚ್ಚರಿಕೆಯ ಗಂಟೆಯಲ್ಲದೆ, ಕಣ್ಣೆರೆಸುವ ಘಟನೆಯೂ ಹೌದು.

Image

ಮುದ್ದು ಬಾಲ್ಯ

ದೊಡ್ಡವರ ದಡ್ಡತನ - ಬುದ್ದಿ ಇರುವವರ ಕಳ್ಳತನ - ಓದಿದವರ ಭ್ರಷ್ಟತನ - ಅಧಿಕಾರಕ್ಕೇರಿದವರ ಅಸಭ್ಯತನ - ನಮ್ಮ ಮೂರ್ಖತನಗಳಿಗೆ ಮಕ್ಕಳು ಪಾಠವಾಗಬಹುದೇ?

Image

ಸ್ಟೇಟಸ್ ಕತೆಗಳು (ಭಾಗ ೧೩೯೨) - ವಿಳಾಸ

ಪತ್ರ ಬರೆದಾಗಿದೆ, ಎಲ್ಲವನ್ನೂ ಸವಿವರವಾಗಿ ಅಲ್ಲಿ ದಾಖಲಿಸಿದ್ದೇನೆ. ಎಲ್ಲಾ ವಿಷಯಗಳು ನಾನು ಮೇಲೆ ಬರೆದ ವಿಳಾಸಕ್ಕೆ ತಲುಪಲೇಬೇಕು. ಮಾನವೀಯತೆ ನಿಲಯ, ಮಾನವೀಯತೆಯ ಎರಡನೇ ತಿರುವು, ಮಾನವೀಯತೆ ಗಲ್ಲಿ, ಮಾನವೀಯತೆ ತಾಲೂಕು ಜಿಲ್ಲೆ ಹೀಗೆ ಪತ್ರದ ಹೊರಗಡೆ ವಿಳಾಸವನ್ನು ದಾಖಲಿಸಿದ್ದೇನೆ.

Image

ನಿಷ್ಪಾಪಿ ಸಸ್ಯಗಳು (ಭಾಗ ೧೧೦) - ನಾಗಲಿಂಗ ಪುಷ್ಪ ಮರ

ವರ್ಷ ಋತುವಿನ ಶಾಲಾದಿನಗಳು ಬಿರುಸಿನಿಂದ ಸಾಗುತ್ತಿದ್ದಂತೆ ನಮ್ಮ ನಿಷ್ಪಾಪಿ ಸಸ್ಯಗಳ ಮೆರವಣಿಗೆಯೂ ಸಾಗಿದೆ.. ನಾವು ಈ ವರೆಗೆ ಕೆಲವು ಸಣ್ಣ ಪುಟ್ಟ ಮೂಲಿಕೆ, ಪೊದರು, ಬಳ್ಳಿಗಳ ಬಗ್ಗೆ ಅರಿತುಕೊಂಡಂತೆ ಇಂದು ಹೂವಾಗುವ, ಹೂವಿನಿಂದಲೇ ಆಕರ್ಷಿಸಲ್ಪಡುವ ಮಧ್ಯಮ ಗಾತ್ರ ಬೆಳೆಯಬಲ್ಲ ನಾಗಲಿಂಗ ಪುಷ್ಪ, ಫಿರಂಗಿ ಮರ ಅಥವಾ ಉಂಡೆಮರದ ಬಗ್ಗೆ ತಿಳಿಯೋಣ.

Image