ನಿಮಿಷಾ ಪ್ರಿಯ ಬಿಡುಗಡೆಗೆ ಹಾರೈಸುತ್ತಾ…
ಬದುಕು ಜಟಕಾ ಬಂಡಿ,
- Read more about ನಿಮಿಷಾ ಪ್ರಿಯ ಬಿಡುಗಡೆಗೆ ಹಾರೈಸುತ್ತಾ…
- Log in or register to post comments
ಬದುಕು ಜಟಕಾ ಬಂಡಿ,
ನಮ್ಮ ಮನೆಗೆ ಕಬ್ಬಿಣದ ಗೇಟುಗಳನ್ನು ಹಾಕಿದ್ದೇನೆ. ಅದಕ್ಕೆ ಗಟ್ಟಿಯಾಗಿ ಬೇಗವನ್ನು ಜಡಿದಿದ್ದೇನೆ, ಆದರೆ ನಾನು ಹಾಕಿರುವ ಗೇಟನ್ನು ಗಮನಿಸದೆ ಬೀಗವನ್ನು ನೋಡದೆ ರಸ್ತೆಯಲ್ಲಿ ಹರಿಯುತ್ತಿದ್ದ ನೀರೆಲ್ಲವೂ ತುಂಬಿ ಮನೆ ಅಂಗಳಕ್ಕೆ ಕಾಲಿಟ್ಟಿದೆ. ಆ ನೀರಿಗೆ ಸರಿಯಾಗಿ ಗಮನಿಸುವುದಕ್ಕಾಗುವುದಿಲ್ಲವೇ?
ಮಕ್ಕಳ ಜಗಲಿಯ ಎಲ್ಲಾ ಓದುಗರಿಗೂ ನನ್ನ ನಮಸ್ಕಾರಗಳು. ಮೊನ್ನೆ ಅಷ್ಟೇ ಗುರು ವಂದನ ಕಾರ್ಯಕ್ರಮವನ್ನು ಮುಗಿಸಿದ್ದೇವೆ.
ಬೆಂಗಳೂರಿನಲ್ಲಿರುವ ಬಿ ಖಾತಾ ಮನೆ ಅಥವಾ ನಿವೇಶನಗಳಿಗೆ ಎ ಖಾತಾ ಅಥವಾ ಕಾನೂನುಬದ್ಧ ಖಾತಾ ನೀಡುವ ಸಂಬಂಧ ಸಚಿವ ಸಂಪುಟ ಸಭೆ ತೆಗೆದುಕೊಂಡಿರುವ ನಿರ್ಧಾರ ರಾಜಧಾನಿಯಲ್ಲಿರುವ ಆರು ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ನಿರಾಳ ಭಾವವನ್ನು ಒದಗಿಸಿದೆ. ಆ ಖಾತವನ್ನು ಯಾವ ರೀತಿ ಪಡೆಯಬೇಕು ಎಂಬ ಬಗ್ಗೆ ಸದ್ಯದಲ್ಲೇ ನಿಯಮಾವಳಿ ಹಾಗೂ ಮೊತ್ತ ಪ್ರಕಟವಾಗಲಿದೆ ಎಂದು ಸರ್ಕಾರವೇನೋ ತಿಳಿಸಿದೆ.
ಹಿಂದೆ ಹಳ್ಳಿಗಳಿಗಾಗಿ ರಸ್ತೆಗಳನ್ನು ನಿರ್ಮಿಸಲಾಗುತ್ತಿತ್ತು, ಈಗ ರಸ್ತೆಗಳಿಗಾಗಿ ಹಳ್ಳಿಗಳನ್ನೇ ನಾಶಗೊಳಿಸಲಾಗುತ್ತಿದೆ. ಹಿಂದೆ ಹಸಿವಿನಿಂದ ಸಾಕಷ್ಟು ಜನ ಸಾಯುತ್ತಿದ್ದರು, ಈಗ ಅತಿ ಹೆಚ್ಚು ಆಹಾರ ಸೇವನೆಯಿಂದ ಜನ ಸಾಯುತ್ತಿದ್ದಾರೆ.
ಸರ್ ನಮಸ್ತೆ ನಿಮ್ಮ ವ್ಯಾಪ್ತಿಯ ಕೆಲವೊಂದು ಊರುಗಳಲ್ಲಿ ಚರಂಡಿ ವ್ಯವಸ್ಥೆ ಸರಿಯಾಗಿಲ್ಲ, ರಸ್ತೆಗಳು ಹೊಂಡ ಗುಂಡಿಗಳಿಂದ ತುಂಬಿಕೊಂಡಿದೆ, ಕರೆಂಟ್ ಸರಿಯಾಗಿ ಬರ್ತಾ ಇಲ್ಲ, ನೆಟ್ವರ್ಕ್ ತೊಂದರೆ ಇದೆ ಹೀಗೆ ಸಮಸ್ಯೆಗಳು ಒಂದಷ್ಟಿದೆ ನೀವು ಇವನ್ನ ಆದಷ್ಟು ಬೇಗ ಪರಿಹಾರ ಮಾಡ್ಲೇಬೇಕು ಸರ್...
ಬಯಲು ಸೀಮೆ ಜಿಲ್ಲೆಗಳಲ್ಲಿ ಜಲಪಾತಗಳು ಅಪರೂಪ. ಹೀಗಾಗಿ ಅಲ್ಲಿ ಅವು ಸಿಕ್ಕರೆ ಮರಳುಗಾಡಿನಲ್ಲಿ ಓಯಸಿಸ್ ಸಿಕ್ಕಂತಾಗುತ್ತದೆ. ಬರಡು ಜಿಲ್ಲೆ ಎಂದೇ ಕರೆಯಲಾಗುವ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲೊಂದು ನೈಸರ್ಗಿಕ ಜಲಪಾತವಿದೆ. ಅದು ಜರಮಡಗು ಜಲಪಾತ. ಮಳೆಗಾಲದಲ್ಲಿ ಜೀವಕಳೆ ಪಡೆದುಕೊಳ್ಳುವ ಈ ಜಲಪಾತ ಪ್ರಕೃತಿ ಮಡಿಲಲ್ಲಿ ಸೌಂದರ್ಯದ ಸೊಬಗನ್ನು ಮೈಗೂಡಿಸಿಕೊಂಡಿದೆ.
ಮನವು ಇರುವಿಕೆಯ ನಡುವೆ ಸಾಗಲಿ ಹೀಗೆ
ಮಳೆಗಾಲ ಮುಗಿಯಿತು ಎಂದರೆ ಈ ಹಕ್ಕಿ ಪ್ರತಿದಿನ ನಮಗೆ ನೋಡಲು ಸಿಗುತ್ತದೆ. ಶಾಲೆಯಲ್ಲಿ ಬೆಳಗ್ಗಿನ ಪ್ರಾರ್ಥನೆ ಮುಗಿದು ಮಕ್ಕಳೆಲ್ಲ ತರಗತಿಗಳಿಗೆ ತೆರಳಿದ ನಂತರ ಸ್ವಲ್ಪ ಹೊತ್ತು ನಿಶ್ಶಬ್ದ ವಾತಾವರಣ. ಅಷ್ಟರಲ್ಲಿ ಶಾಲೆಯ ಮೈದಾನದ ಮೇಲೆ ಆಕಾಶದಿಂದ ಈ ಹಕ್ಕಿಯ ಕೂಗು ಕೇಳಿಸುತ್ತದೆ. ಕೇಂ.. ಕೆ..ಕೆ..ಕೆ.. ಎಂದು ಶಬ್ದ ಕೇಳಿದರೆ ಹೋ ಹಕ್ಕಿ ಬಂತು ಎಂದು ಖಚಿತವಾಗುತ್ತದೆ.