ಸ್ಟೇಟಸ್ ಕತೆಗಳು (ಭಾಗ ೧೩೮೬) - ಮನೆಗೆ ಮಸಣ
ಮಸಣವು ನಗುತಿದೆ, ಜೋರಾಗಿ ಇನ್ನೂ ಜೋರಾಗಿ, ನನ್ನನ್ನ ಊರ ಹೊರಗೆ ಕಳುಹಿಸಿದ್ದಿ, ನನಗೆ ಗೌರವ ಇಲ್ಲದ ಹಾಗೆ ಮಾಡಿದ್ದಿ, ನಿನ್ನ ಉಪಯೋಗದ ಸಂಧರ್ಭ ಮಾತ್ರ ಉಪಯೋಗಿಸಿದ್ದಿ ಮತ್ತೆ ನನ್ನನ್ನ ಮರೆತು ಬಿಟ್ಟಿದ್ದಿ. ನಿನಗೆ ಮೋಕ್ಷ ಕರುಣಿಸುವ ನನ್ನ ದೂರ ಇಟ್ಟ ಕಾರಣವೇ ನಾನು ನಿನ್ನ ಮನೆ ಯಂಗಳಕ್ಕೆ ಬಂದು ನಿಂತಿದ್ದೇನೆ. ನೀನು ಹೆಜ್ಜೆ ಹೊರಗಿಟ್ಟರೆ ಸಾಕು ನಿನ್ನ ಸುಟ್ಟು ಬೂದಿಯನ್ನ.
- Read more about ಸ್ಟೇಟಸ್ ಕತೆಗಳು (ಭಾಗ ೧೩೮೬) - ಮನೆಗೆ ಮಸಣ
- Log in or register to post comments