ಸ್ಟೇಟಸ್ ಕತೆಗಳು (ಭಾಗ ೧೩೯೦) - ಆಶ್ರಮ
ಇಲ್ಲ ಸರ್, ಹಾಗೇನಿಲ್ಲ.
- Read more about ಸ್ಟೇಟಸ್ ಕತೆಗಳು (ಭಾಗ ೧೩೯೦) - ಆಶ್ರಮ
- Log in or register to post comments
ಇಲ್ಲ ಸರ್, ಹಾಗೇನಿಲ್ಲ.
‘ಒಗ್ಗಟ್ಟಿನಲ್ಲಿ ಬಲವಿದೆ, "ಹತ್ತು ಕೈಗಳು ಸೇರಿದಾಗ ಒಂದು ಕೆಲಸವನ್ನು ಹೂವೆತ್ತಿದಂತೆ ಸುಲಭವಾಗಿ ಮಾಡಿ ಮುಗಿಸಬಹುದು ಆದರೆ "ಗುಂಪಿನಲ್ಲಿ ಗೋವಿಂದ ,ಹತ್ತರೊಟ್ಟಿಗೆ ಹನ್ನೊಂದು" ಆಗಬಾರದು. ನಾವು ಯಾವುದೇ ಕೆಲಸಕಾರ್ಯವನ್ನು ಕೈಗೆತ್ತಿಕೊಂಡಾಗ ಅದನ್ನು ಪೂರ್ತಿಯಾಗಿ ಮಾಡುವ ಗುಣವಿರಬೇಕು.
ನಿನ್ನೆಯ ದಿನದಂದು ಮುಚ್ಚಿಟ್ಟುಕೊಂಡ ಕಂಪನು
ರೋಗಿಗಳಿಗೆ ನೀಡಲಾಗುವ ಆಹಾರ ಎಂದೇ ಪ್ರಸಿದ್ದಿ ಪಡೆದುಕೊಂಡಿದ್ದ ಈ ಬಿಳಿ ಬಣ್ಣದ ಬ್ರೆಡ್, ಈಗ ಪ್ರತಿಯೊಬ್ಬರ ಜೀವನದ ಭಾಗವಾಗಿದೆ. ಆದರೆ, ಖಾಲಿ ಹೊಟ್ಟೆಯಲ್ಲಿ ಬ್ರೆಡ್ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುತ್ತಾರೆ. ದಿನಾ ಬ್ರೆಡ್ ತಿನ್ನುವವರ ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗಿ ಲಿವರ್‌ಗೆ ಅಪಾಯ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.
ಸತ್ತ ಕನಸುಗಳಿಗೆ ವರುಷ ಸರಿದುಹೋಯ್ತು;
೧೯೩೦ ರಿಂದ ೧೯೭೫ರವರೆಗಿನ ಸಮಯದಲ್ಲಿ ದಕ್ಷಣ ಕನ್ನಡ ಜಿಲ್ಲೆಯಲ್ಲಿ ಉಂಟಾದ ಬದಲಾವಣೆಗಳೇ ‘ಉತ್ತರಾಧಿಕಾರ’ ಕಾದಂಬರಿಯ ಕಥಾನಕ. ಡಾ. ಜನಾರ್ದನ ಭಟ್ ಅವರ ಈ ಕಾದಂಬರಿಗೆ ೨೦೧೨ನೇ ಸಾಲಿನ ವರ್ಧಮಾನ ಸಾಹಿತ್ಯ ಪ್ರಶಸ್ತಿ ದೊರೆತಿದೆ. ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ಕಾಲದ ತುಳುನಾಡಿನ ಜನರ ಜೀವನ ಶೈಲಿ, ಅವರ ಬದುಕಿನಲ್ಲಿ ಸಂಭವಿಸಿದ ಏರಿಳಿತಗಳೇ ಈ ಕಾದಂಬರಿಯ ಜೀವಾಳ.
ಟಿ ವಿ ಧಾರಾವಾಹಿಗಳಲ್ಲಿ ಅತ್ತೆ ಸೊಸೆಗೆ ತೊಂದರೆ ಕೊಡುವುದನ್ನು ನೋಡಿ ಕಣ್ಣೀರಾಗುವಿರಿ,
ವೈದ್ಯರ ಕೈಗಳು ನಡುಗುತ್ತಿವೆ. ಇಷ್ಟರವರೆಗೂ ಆ ತರಹದ ಘಟನೆಯನ್ನ ಅವರು ನೋಡಿಲ್ಲ, ಪುಟ್ಟ ಹೆಣ್ಣು ಮಗು ಬದುಕನ್ನು ಕಾಣುವುದಕ್ಕೆ ಇನ್ನೊಂದಷ್ಟು ಸಮಯವಿದೆ. ಕೆಲವು ವರ್ಷದ ಹಿಂದೆ ಅದೇ ಮಗುವನ್ನ ತಾಯಿಯ ಹೊಟ್ಟೆಯಿಂದ ಹೊರತೆಗೆದು ಮುದ್ದಾಡಿದ್ರು. ಅದೇ ವೈದ್ಯರು ಇದೀಗ ಮಗು ಉಸಿರನನ್ನು ಉಳಿಸಲು ಪ್ರಯತ್ನಿಸುತ್ತಿದ್ದಾರೆ.
ಹಿಂದಿನ ಲೇಖನದಲ್ಲಿ ಬದುಕು ಸುಂದರದ ಬಗ್ಗೆ ತಿಳಿದುಕೊಂಡಿದ್ದೇವೆ. ಬದುಕನ್ನು ಕರ್ಮದಿಂದ ಕಟ್ಟಬೇಕು. ಹಾಗಾದರೆ ಕರ್ಮದ ಸ್ವರೂಪ ಏನು ಅನ್ನೋದನ್ನ ತಿಳಿದುಕೊಳ್ಳೋಣ.
ಗುಳಿ ಕೆನ್ನೆ ಹುಡುಗಿ ನನ್ನಾಕೆ ಬೆಡಗಿ