ಸ್ಟೇಟಸ್ ಕತೆಗಳು (ಭಾಗ ೧೨೯೪) - ಮುಂದೆ

ಭಯವು ಬದುಕಿನ ಭಾಗವಾಗಿ ಬಿಟ್ಟಿದೆ ಅಂತ ನಿನಗೆ ಅನ್ನಿಸ್ತಾ ಇಲ್ವಾ. ಯಾಕೆಂದರೆ ನಿನ್ನ ನಂಬಿದವರು ನಿನ್ನ ಹಿಂದೆ ಹಲವರಿದ್ದಾರೆ. ನೀನೀಗ ಬದುಕುತ್ತಾ ಇರುವ ರೀತಿ ಇದು ಸದ್ಯದ ಮಟ್ಟಿಗೆ ನಿನ್ನನ್ನು ಉಸಿರಾಡುವಂತೆ ಮಾಡುತ್ತದೆ. ಆದರೆ ಇನ್ನು ಮುಂದೆ ಸಾಗ್ತಾ ಸಾಗ್ತಾ ಹೆಜ್ಜೆಗಳು ದೃಢವಾಗಿ ಬೇಕಾಗಬಹುದು.

Image

ನಿಷ್ಪಾಪಿ ಸಸ್ಯಗಳು (ಭಾಗ ೯೬) - ಅನಂತ ಪುಷ್ಪ

ನಾವು ನಮ್ಮ ಬಾಲ್ಯದಲ್ಲಿ ರಜೆ ಸಿಕ್ಕರೆ ಸಾಕು. ಅಜ್ಜಿ ಮನೆಗೆ ಓಡುತ್ತಿದ್ದೆವು. ಗುಡುಗು, ಗಾಳಿ, ಮಳೆಗೆ ಬೀಳುವ ತರಹಾವರಿ ಮಾವಿನ ಹಣ್ಣುಗಳನ್ನು ಸ್ಪರ್ಧೆಗೆಂಬಂತೆ ಹೆಕ್ಕುತ್ತಿದ್ದೆವು, ತಿನ್ನುತ್ತಿದ್ದೆವು. ಮುಳ್ಳಿನ ಗಿಡಗಳ ನಡುವೆ ಅನಾನಸು ಹಣ್ಣುಗಳಿಗೆ ಲಗ್ಗೆ ಇಡುತ್ತಿದ್ದೆವು. ಬಣ್ಣಬಣ್ಣಗಳ ಗೋರಂಟೆ ಹೂವುಗಳ ಮಾಲೆ ಮಾಡಿ ತಲೆತುಂಬಾ ಮುಡಿಯುತ್ತಿದ್ದೆವು.

Image

ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೧

ಕೃಷ್ಣ ಪರಮೇಶ್ವರ ಭಟ್ಟ, ಹಂದಿಗೋಣ ( ಕೆ ಪಿ ಭಟ್ಟ) ಇವರನ್ನು ಸಾಹಿತಿ ಎನ್ನುವುದಕ್ಕಿಂತಲೂ ಸಾಹಿತ್ಯಾಸಕ್ತರು ಅಥವಾ ಸಾಹಿತ್ಯ ಪೋಷಕರು ಎನ್ನುವುದು ಸೂಕ್ತ. ಇವರು ಮೂಲತಃ ಪುಸ್ತಕ ಮುದ್ರಕರು. ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿರುವ ಶ್ರೀ ಗಜಾನನ ಆಫ್ ಸೆಟ್ ಮುದ್ರಣಾಲಯದ ಮಾಲೀಕರು.

Image

ಇನ್ನು ಕೊಟ್ಟೆನಾದೊಡೆ

ಪುಸ್ತಕದ ಲೇಖಕ/ಕವಿಯ ಹೆಸರು
ಚೆನ್ನಪ್ಪ ಅಂಗಡಿ
ಪ್ರಕಾಶಕರು
ಮಿಂಚುಳ್ಳಿ ಪ್ರಕಾಶನ, ಶಿವಮೊಗ್ಗ
ಪುಸ್ತಕದ ಬೆಲೆ
ಬೆಲೆ ರೂ ೧೨೫.೦೦, ಮುದ್ರಣ: ೨೦೨೪

ಚೆನ್ನಪ್ಪ ಅಂಗಡಿಯವರ ಕವನ ಸಂಕಲನ ‘ಇನ್ನು ಕೊಟ್ಟೆನಾದೊಡೆ’ ಬಿಡುಗಡೆಯಾಗಿದೆ. ಈ ಕವನ ಸಂಕಲನಕ್ಕೆ ೨೦೨೪ರ ಸಾಲಿನ ಗವಿಸಿದ್ಧ ಎನ್ ಬಳ್ಳಾರಿ ಕಾವ್ಯ ಪ್ರಶಸ್ತಿ ಲಭಿಸಿದೆ. ಈ ಕವನ ಸಂಕಲನಕ್ಕೆ ಆರ್. ತಾರಿಣಿ ಶುಭದಾಯಿನಿ ಇವರು ಮುನ್ನುಡಿಯನ್ನು ಬರೆದಿದ್ದು, ಅವರು ವ್ಯಕ್ತ ಪಡಿಸಿದ ಅನಿಸಿಕೆಗಳ ಆಯ್ದ ಭಾಗಗಳು…

ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧಿ

ಗಾಂಧಿ ಮತ್ತು ಅಂಬೇಡ್ಕರ್ ಭಾರತದ ಇತಿಹಾಸದಲ್ಲಿ ದಾಖಲಾಗಿರುವ ಮತ್ತು ಈಗಲೂ ಹೆಚ್ಚು ಚರ್ಚೆಗೆ ಒಳಪಡುತ್ತಿರುವ  ಎರಡು ಮಹಾನ್ ವ್ಯಕ್ತಿತ್ವಗಳು.

Image

ಸ್ಟೇಟಸ್ ಕತೆಗಳು (ಭಾಗ ೧೨೯೩) - ಅರ್ಥ ಮಾಡಿಕೋ

ಕಣ್ಣೀರು ಇಳಿಯುತ್ತಿದೆ. ಯಾವ ಕಾರಣಕ್ಕೆ ಯಾವ ಸಾಧನೆಗೆ, ಕೆಲವು ತಿಂಗಳ ಹಿಂದೆ ಪರಿಚಯವಾದವ ಈಗ ಮಾತು ಬಿಟ್ಟಿದ್ದಾನೆ, ತಿಳಿದುಕೊಂಡಿದ್ದಾನೆ, ಮೋಸ ಮಾಡಿದ್ದಾನೆ, ಇದ್ಯಾವುದೋ ಕಾರಣಗಳ ಪಟ್ಟಿಗಳನ್ನು ಹಿಡಿದುಕೊಂಡು ಕಣ್ಣೀರು ಇಳಿಯುತ್ತಿದೆ. ನಿನ್ನ ಇಲ್ಲಿಯ ಕಣ್ಣೀರಿಗೆ ಆತ ಅಲ್ಲೇನೂ ಬೆಲೆ ತೆರುತ್ತಾ ಇಲ್ಲ.

Image

ಎತ್ತು ಜತ್ತಗಿ ನುಂಗಿ…

ಶಿಶುನಾಳ ಶರೀಫರ “ಕೋಡಗನ ಕೋಳಿ ನುಂಗಿತ್ತಾ” ಹಾಡಿನ ಕುರಿತಾದ ವ್ಯಾಖ್ಯಾನವನ್ನು ಕಳೆದೆರಡು ಸಂಚಿಕೆಗಳಿಂದ ಓದುತ್ತಿದ್ದೀರಿ. ನೀವು ಅರ್ಥೈಸಿ ಆಸ್ವಾದಿಸಿ ಸಂತಸ ಪಟ್ಟಿರುವಿರಿ ಎಂಬ ಭಾವನೆಯಿಂದ ಮುಂದಿನ ಸಾಲುಗಳನ್ನು ವಿವರಿಸುವೆ

Image

ನ್ಯಾಯದಾನದಲ್ಲಿ ನ್ಯಾಯಾಧೀಶರು ಮತ್ತು ನ್ಯಾಯವಾದಿಗಳ ಪಾತ್ರ (ಭಾಗ 2)

1995ರಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಿದ ನಾನು ಮೊದಲ ಬಾರಿಗೆ ಉಡುಪಿಯ ನ್ಯಾಯಾಲಯವನ್ನು ಪ್ರವೇಶಿಸುವಾಗ ಇದ್ದ ವಿದ್ಯಾಮಾನಕ್ಕೂ ಇಂದಿನ ವಿದ್ಯಾಮಾನಕ್ಕು ಅಜಗಜಾಂತರ ವ್ಯತ್ಯಾಸಗಳಿವೆ.

Image