ಸ್ಟೇಟಸ್ ಕತೆಗಳು (ಭಾಗ ೧೩೮೨) - ಸರಿ ತಪ್ಪು
ನನಗೆ ಪ್ರಸಿದ್ಧಿಯ ಹುಚ್ಚು ಹೇಗಾದರೂ ಮಾಡಿ ಹೆಚ್ಚು ಜನ ನನ್ನನ್ನ ಅನುಸರಿಸಬೇಕು, ನಾನು ಅದ್ಭುತ ಅಂದುಕೊಳ್ಳಬೇಕು, ಆ ಕಾರಣಕ್ಕೆ ನಾನು ವಿಡಿಯೋಗಳನ್ನ ಮಾಡುತ್ತೇನೆ. ಶಾಲೆಯಲ್ಲಿ ಪಾಠ ಮಾಡುವ ಕಾರಣ ಮಕ್ಕಳನ್ನೇ ಉಪಯೋಗಿಸಿಕೊಂಡು ಮಕ್ಕಳಿಗೆ ಪಾಠ ಮಾಡುವುದನ್ನು ಮೊಬೈಲ್ ನಲ್ಲಿ ವಿಡಿಯೋ ಮಾಡ್ತಾ ಹೆಚ್ಚು ಜನರಿಗೆ ಹಂಚುತ್ತೇನೆ. ಹಾಗಾಗಿ ನಾನು ಪ್ರಸಿದ್ಧಿಗೂ ಬಂದಿದ್ದೇನೆ. ನನ್ನನ್ನು ಹಲವಾರು ಕಡೆ ಕರೆದಿದ್ದಾರೆ.
- Read more about ಸ್ಟೇಟಸ್ ಕತೆಗಳು (ಭಾಗ ೧೩೮೨) - ಸರಿ ತಪ್ಪು
- Log in or register to post comments