ದಲೈಲಾಮಾ ಉತ್ತರಾಧಿಕಾರಿಯ ಹುಡುಕಾಟದಲ್ಲಿ ಮೌಢ್ಯ

ಜಗತ್ತಿನ ಮಾನವ ಇತಿಹಾಸದಲ್ಲಿ ಕೆಲವೇ ಕೆಲವು ಅತ್ಯುತ್ತಮ ತತ್ವಜ್ಞಾನಿಗಳಲ್ಲಿ ಭಾರತದ ಸಿದ್ದಾರ್ಥ ಎಂಬ  ಗೌತಮ ಬುದ್ಧರು ಒಬ್ಬರು.

Image

ಸ್ಟೇಟಸ್ ಕತೆಗಳು (ಭಾಗ ೧೩೮೧) - ಬೇಸರವಿಲ್ಲ

ನಿಜವಾಗಿಯೂ ನಾನಾಗಿದ್ದರೆ ಖಂಡಿತಾ ಬೇಸರಿಸಿಕೊಳ್ಳುತ್ತಿದ್ದೆ. ಆದರೆ ಅವನು ಹಾಗಲ್ಲ. ಆ ದಿನ ಸಂಜೆ ಅಂಗಡಿಯ ಜಗಲಿಯೊಂದರಲ್ಲಿ ಕುಳಿತಿದ್ದ. ನವರತ್ನ ಎಣ್ಣೆಯನ್ನು ಕಯಲ್ಲಿ ಹಿಡಿದು, ಕಾಲಿನ ಪಾದವ ಉಜ್ಜುತ್ತಿದ್ದ. ಗಾರೆ ಕೆಲಸದ ದುಡಿತಕ್ಕೆ ಪಾದಗಳು ಇಡೆದು ಒಳಗಿನ ಚರ್ಮ ನೆಲವನ್ನು ನೋಡುತ್ತಿವೆ. ನೋವಿನ ಪರಿಹಾರಕ್ಕೆ ಕಾಲಿಗೆ ನೋವಿನ ಮುಲಾಮು ಅಂಟಿಕೊಂಡಿದೆ. ಪಕ್ಕದಲ್ಲೇ ನಿಂತಿದೆ ಕಾರು.

Image

ಯಾರ ಸರದಿ ಯಾವಾಗೋ ?!

S S L C ವರೆಗೆ ಒಟ್ಟಿಗೆ ಓದಿದ ನಾಲ್ವರು ಸ್ನೇಹಿತರು ಅಂತಿಮ ಪರೀಕ್ಷೆಗಳ ನಂತರ ಹೋಟೆಲ್‌ಗೆ ಹೋಗಿ ಉಪಹಾರ ಸೇವಿಸಲು ನಿರ್ಧರಿಸಿದರು. ಅವರು ತಮ್ಮ ಸೈಕಲ್‌ಗಳಲ್ಲಿ ಹೋಟೆಲ್ ತಲುಪಿದರು. ದಿನೇಶ್, ಸಂತೋಷ್, ಮನೀಷ್, ಪ್ರವೀಣ್ ಚಹಾ ತಿಂಡಿ ತಿಂದು ಮಾತನಾಡತೊಡಗಿದರು.

Image

ಬಂಗಾರದ ತೋಳಿನ ತಾತನ ಕತೆ

ಆಸ್ಟ್ರೇಲಿಯಾದ ಕಡಲತೀರದ ಜೂನಿ ಎಂಬ ಸಣ್ಣ ಪಟ್ಟಣದಲ್ಲಿ ಜೇಮ್ಸ್ ಹ್ಯಾರಿಸನ್ ಎಂಬ ವ್ಯಕ್ತಿ ಜೀವನ ಸಾಗಿಸಿದ್ದರು. ಮೇಲ್ನೋಟಕ್ಕೆ ಸಾಮಾನ್ಯರಂತೆ ಕಾಣುವ ಇವರು, ಮೊಮ್ಮಕ್ಕಳೊಡನೆ ಆಟವಾಡುವುದು, ಸಂಜೆಯ ಹೊತ್ತು ಸಮುದ್ರ ತೀರದ ಉದ್ದಕ್ಕೂ ವಾಕಿಂಗ್‌ ಮಾಡುವುದು, ಅಂಚೆ ಚೀಟಿಗಳ ಸಂಗ್ರಹ, ತೋಟದಲ್ಲಿ ಕಾಲ ಕಳೆಯುವುದು—ಇಂತಹ ಸರಳ ಸಂತೋಷಗಳಲ್ಲಿ ತಮ್ಮ ಜೀವನವನ್ನು ಕಂಡುಕೊಂಡಿದ್ದರು.

Image

ಸರಕಾರ ಗಂಭೀರವಾಗಿ ಪರಿಗಣಿಸಬೇಕಿದೆ

ಹಾಸನ ಜಿಲ್ಲೆಯಲ್ಲಿ ಸಂಭವಿಸಿದ ಸರಣಿ ಹೃದಯಾಘಾತ ಸಾವಿನ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಿ ನಿಖರ ಕಾರಣವನ್ನು ಕಂಡುಕೊಳ್ಳಲೆಂದು ಆರೋಗ್ಯ ಇಲಾಖೆಯು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರ ನೇತೃತ್ವದಲ್ಲಿ ತಜ್ಞರ ಸಮಿತಿಯನ್ನು ರಚಿಸಿದ್ದು ಗೊತ್ತಿರುವ ಸಂಗತಿಯೇ. ಈ ಸಮಿತಿಯು ನೀಡಿರುವ ವರದಿ ಯಲ್ಲಿ, 'ಆಟೋ ಮತ್ತು ಕ್ಯಾಬ್ ಚಾಲಕರಲ್ಲೇ ಹೆಚ್ಚಾಗಿ ಹೃದಯಾಘಾತವಾಗಿದೆ.

Image

ಸ್ಟೇಟಸ್ ಕತೆಗಳು (ಭಾಗ ೧೩೮೦) - ಸಂದೇಶ

ನಾನು ಮೆಸೇಜ್ ಅನ್ನ ಕಳುಹಿಸಿ ಬಿಟ್ಟಿದ್ದೆ. ತುಂಬಾ ಯೋಚನೆ ಕೂಡ ಮಾಡಿರಲಿಲ್ಲ. ಅದರ ಸಾಧಕ ಬಾದಕಗಳನ್ನ, ಸತ್ಯಾಸತ್ಯತೆಗಳನ್ನ ಎಣಿಸಿಯೂ ಇರಲಿಲ್ಲ ಸಮಾಜಕ್ಕೊಂದು ಸಂದೇಶ ನೀಡಬೇಕು ತಪ್ಪು ಮಾಡುವವರಿಗೆ ಶಿಕ್ಷೆ ಆಗಬೇಕು ಅನ್ನೋದಷ್ಟೇ ನನ್ನ ವಾದವಾಗಿತ್ತು. ಹಾಗಾಗಿ ನನ್ನ ಮೊಬೈಲಿಗೆ ಬಂದ ಮೆಸೇಜನ್ನು ಹಾಗೆ ದಾಟಿಸಿಬಿಟ್ಟಿದ್ದೆ.

Image

ಕತ್ತಲಿನಲ್ಲಿ ಕಂಡ ಇರುಳು ಬಕ ಪಕ್ಷಿ

ಒಂದು ದಿನ ಸಂಜೆ ಸುಮಾರು ಆರೂವರೆ ಗಂಟೆಗೆ ಮಂಗಳೂರಿನ ಎಂ.ಜಿ.ರೋಡ್‌ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದೆ. ಅಲ್ಲೊಂದು ಸುಮಾರು ಇಪ್ಪತ್ತೈದು ಅಡಿ ಅಗಲದ ನೀರು ಹರಿಯುವ ತೋಡು. ಮಳೆಗಾಲ ಬಂದರೆ ತುಂಬಿ ಹರಿಯುವ ಆ ತೋಡು ಮಳೆಗಾಲ ಮುಗಿಯುತ್ತಲೇ ಮಂಗಳೂರಿನ ಮುಖ್ಯ ಕೊಳಕು ನೀರು ಹರಿಯುವ ಮೋರಿ ಎನಿಸಿಕೊಂಡು ಗಬ್ಬು ನಾರುತ್ತದೆ.

Image