ಅನಸೂಯಾ
'ಅನಸೂಯಾ' ಸಾಮಾನ್ಯವಾಗಿ ಇದು ನಾಮ ಪದ. ಹೆಣ್ಮಕ್ಕಳಿಗೆ ಇಡಲಾಗುವ ಹೆಸರು. ಇದರ ವಿರುದ್ಧಾರ್ಥಕ ಪದವೇ ಅಸೂಯಾ. ಅಸೂಯಾ ಎಂಬ ಹೆಸರನ್ನಿಡುವವರು ಕಡಿಮೆ ಅಥವಾ ವಿರಳ. ಅಸೂಯೆಯಿಲ್ಲದಿರುವಿಕೆಯೇ ಅನಸೂಯಾ. ಅಸೂಯೆಯನ್ನು ಹೊಟ್ಟೆ ಕಿಚ್ಚು ಅಥವಾ ಮತ್ಸರವೆಂದೂ ವ್ಯಾಖ್ಯಾನಿಸಬಹುದು. ಕಿಚ್ಚು ಎಂದರೆ ಬೆಂಕಿ. ಬೆಂಕಿಯು ಅಪಾಯಕಾರಿ ಮತ್ತು ಉಪಕಾರಿ ಎರಡೂ ಹೌದು.
- Read more about ಅನಸೂಯಾ
- Log in or register to post comments