ಸ್ಟೇಟಸ್ ಕತೆಗಳು (ಭಾಗ ೧೨೮೧) - ಪ್ರಯತ್ನ
ಸ್ಪರ್ಧೆಗೆ ತಯಾರಿಯಾಗಿತ್ತು. ಗೆಲುವು ಸಿಗುವ ನಂಬಿಕೆ ಇತ್ತು. ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಪ್ರದರ್ಶನವನ್ನು ಮುಗಿಸಿದ ಕೂಡಲೇ ತಾವು ಮಾಡಿರುವ ಹಲವು ತಪ್ಪುಗಳ ಅರ್ಥವಾಯಿತು. ಉಳಿದ ತಂಡಗಳ ಪ್ರದರ್ಶನಗಳನ್ನ ಕಂಡವರಿಗೆ ಗೆಲುವು ನಮ್ಮದಲ್ಲ ಅಂತ ಅನಿಸ್ತು. ಹಾಗಾಗಿ ಗೆಲುವಿನ ಆಸೆಯನ್ನೇ ಬಿಟ್ಟು ಸುಮ್ಮನೆ ಇದ್ದುಬಿಟ್ಟಿದ್ದರು.
- Read more about ಸ್ಟೇಟಸ್ ಕತೆಗಳು (ಭಾಗ ೧೨೮೧) - ಪ್ರಯತ್ನ
- Log in or register to post comments