ಭಸ್ಮಾಲಂಕಾರ ಪ್ರಿಯ ದೇವನಿಗೆ ನಮೋ ನಮಃ

ಶಿವ ಶಿವ ಎಂದರೆ ಭಯವಿಲ್ಲ, ಶಿವನಾಮಕೆ ಸಾಟಿ ಬೇರಿಲ್ಲ. ಶಿವನಾಮ ಅಷ್ಟೂ ಮಹತ್ವವಾದದ್ದು. ಮನಸ್ಸಿಗೇನೋ ನೆಮ್ಮದಿ. ಸ್ಮಶಾನವಾಸಿ, ಭಸ್ಮ ಲೇಪಿತ,ಗಜಚರ್ಮಾಂಬರ, ಜಟಾಧರ,ಸರ್ಪವಿಭೂಷಣ,ಪಾರ್ವತಿರಮಣ ಕೈಲಾಸದೊಡೆಯನ ಬಗ್ಗೆ ಹೇಳಲು ಇರುವ ನಾಲಿಗೆಯೊಂದೇ ಸಾಲದು. ಶಿವ ಮಂಗಳಮಯ ಮತ್ತು ಮಂಗಳಕರ. ಸನ್ಮಂಗಲವುಂಟು ಮಾಡುವವ. ಆತ ಕಲ್ಪತರು.

Image

ಮುಂಜಾನೆ ಬೇಗನೇ ಏಳಬೇಕೆಂದರೆ...

ಪ್ರತಿಯೊಬ್ಬರಿಗೂ ಬೆಳಿಗ್ಗೆ ಬೇಗನೇ ಏಳಬೇಕು, ವಾಕಿಂಗ್ ಹೋಗಬೇಕು, ಜಿಮ್ ಗೆ ಹೋಗಬೇಕು, ಯೋಗ ಮಾಡಬೇಕು, ಸೂರ್ಯೋದಯವನ್ನು ಕಣ್ತುಂಬಿಕೊಳ್ಳಬೇಕು ಎಂಬೆಲ್ಲಾ ಆಸೆ ಇರುತ್ತದೆ. ಆದರೆ ಇಂದಿನ ಧಾವಂತದ ಯಾಂತ್ರಿಕ ಜೀವನದಲ್ಲಿ ರಾತ್ರಿ ಮಲಗುವಾಗಲೇ ಬೆಳಿಗ್ಗೆಯಾದರೆ, ಅಂದರೆ ನಡುರಾತ್ರಿ ೧೨ ಗಂಟೆ ಕಳೆದರೆ ಮತ್ತೆ ಮುಂಜಾನೆ ಬೇಗನೇ ಏಳುವುದಾದರೂ ಹೇಗೆ? ನಿದ್ರೆ ಬಿಡಬೇಕಲ್ವಾ?

Image

ಈ ಬೆಟ್ಟಗಳೇ ನಮ್ಮ ಮನೆಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಮೂಲ: ತೆಮ್ಸೂಲ ಆವೋ, ಅನುವಾದ: ಡಾ. ಎಚ್ ಎಸ್ ಎಂ ಪ್ರಕಾಶ್
ಪ್ರಕಾಶಕರು
ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು - ೫೬೦೦೫೬
ಪುಸ್ತಕದ ಬೆಲೆ
ರೂ. ೮೦.೦೦, ಮುದ್ರಣ : ೨೦೧೦

ನಮಗೆ ಭಿನ್ನ ಲೋಕವೆಂದೇ ತೋರುವ ನಾಗಾಲ್ಯಾಂಡ್ ನ ಸನ್ನಿವೇಶಗಳು, ಸಮಸ್ಯೆಗಳನ್ನು ಹಿನ್ನೆಲೆಯಾಗಿಟ್ಟುಕೊಂಡು, ಅಲ್ಲಿನ ಸಂಸ್ಕೃತಿ, ದಿನನಿತ್ಯದ ನಡವಳಿಕೆ ಇವುಗಳನ್ನು ಬಿಂಬಸಲೆಂದೇ ತೆಮ್ಸುಲಾ ಆವೋ ಅವರು ರಚಿಸಿದ ಹಲವು ಕಥೆಗಳ ಗುಚ್ಛವಾಗಿದೆ ಈ ಕೃತಿ. ಅಲ್ಲಿಯ ಜನರ ನೋವು, ಕಷ್ಟ, ಸಂಕಟಗಳ ಚಿತ್ರಣ ನಮಗೆ ಬೇರೊಂದು ಅನುಭವವನ್ನು ಕೊಡುತ್ತದೆ. ಆ ಪ್ರದೇಶದಲ್ಲಿ ಉದ್ಯೋಗದಲ್ಲಿದ್ದ ಡಾ. ಎಚ್.ಎಸ್.ಎಂ.

ಶಿವರಾತ್ರಿಯ ಸಂದರ್ಭದಲ್ಲಿ...

ಶಿವರಾತ್ರಿ ಸಂದರ್ಭದ ಶ್ರೀಶೈಲ ಪಾದಯಾತ್ರೆ ಮತ್ತು ಜಗ್ಗಿ ವಾಸುದೇವ್ ಅವರ ಶಿವೋತ್ಸವ ಹಾಗು ನೈಜ ಭಕ್ತಿಯ ಮೂಲ ಉದ್ದೇಶ ಹಾಗೂ ನಮ್ಮ ಕರ್ತವ್ಯ ಹೇಗಿದ್ದರೆ ಚೆಂದ?

Image

ಸ್ಟೇಟಸ್ ಕತೆಗಳು (ಭಾಗ ೮೯೮)- ಎಚ್ಚರಿಕೆ

ಅವನ ಪರಿಚಯ ನಮಗೆ ಸುಲಭವಾಗಿ ಸಿಗುವುದಿಲ್ಲ. ಭಗವಂತ ಒಂದಷ್ಟು ವಿಳಾಸಗಳನ್ನು ನೀಡಿ ಈ ಭೂಮಿಗೆ ನಮ್ಮನ್ನ ಕಳುಹಿಸಿರುತ್ತಾನೆ.

Image

ಮೆಕ್ಕೆಕಟ್ಟು (ಮರದ ವಿಗ್ರಹ)

ಕುಂದಾಪುರ ಪಟ್ಟಣದಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿರುವ ಮೆಕ್ಕೆಕಟ್ಟು ದೇವಾಲಯವು ಅತ್ಯಂತ ಪುರಾತನವಾದ ಮತ್ತು ಐತಿಹಾಸಿಕ ಸ್ಥಳವಾಗಿದೆ. ಈ ಕ್ಷೇತ್ರವು ಪರಶುರಾಮನಿಂದ ನಿರ್ಮಿಸಲ್ಪಟ್ಟಿದೆ ಎಂದು ಪ್ರತೀತಿ ಇದೆ. ಇದು ಕರ್ನಾಟಕದ ಕರಾವಳಿ ಪ್ರದೇಶದ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ಶತ ಶತಮಾನಗಳಿಗೂ ಹಳೆಯದಾದುದು ಎಂದು ಪರಿಗಣಿಸಲಾಗಿದೆ.

Image

ವಿಶ್ವ ಮಹಿಳಾ ದಿನಾಚರಣೆಗೆ ಮನದಾಳದ ಮಾತುಗಳು

’ಮಾರ್ಚ್ ೮ ಬಂದಾಗ ಒಮ್ಮೆ ನೆನಪಾಗುವುದು ಮಹಿಳೆ’ ಎಂಬ ಪದ. ಉಳಿದ ಸಮಯದಲ್ಲೂ ಆಕೆ ನೆನಪಾಗುವುದು ಅಡುಗೆ ಮನೆಯ ಪಾತ್ರೆಗಳ ಸದ್ದುಗದ್ದಲಗಳ ನಡುವೆ. ಅವಳೆಷ್ಟೇ ಓದಿರಲಿ, ಉನ್ನತ ಹುದ್ದೆಯಲ್ಲಿರಲಿ, ‘ಅಡುಗೆ’  ದೈವೀದತ್ತ ಕಲೆ ಅವಳ ಪಾಲಿಗೆ.

Image

ಸಿಂಪರಣೆಯಿಂದ ವಾಸಿಯಾಗದ ಅಡಿಕೆಯ ಎಲೆಚುಕ್ಕೆ ರೋಗ ! (ಭಾಗ ೨)

ಯಾಕೆ ರೋಗ ಹೋಗಲಾಡಿಸಲು ಅಸಾಧ್ಯ?: ನಮ್ಮ ಕೃಷಿಕರ ಮನೋಸ್ಥಿತಿ

Image