ಮೆಣಸಿನಕಾಯಿ ಬಜ್ಜಿ

Image

ತೆಂಗಿನ ತುರಿ, ಕಡಲೇಕಾಯಿ ಬೀಜ, ಹುರಿಗಡಲೆ, ಜೀರಿಗೆ, ಓಂಕಾಳು, ಕೊತ್ತಂಬರಿ ಬೀಜ, ನಿಂಬೆರಸ, ಉಪ್ಪುಗಳನ್ನು ಸೇರಿಸಿ ಗಟ್ಟಿಯಾಗಿ ರುಬ್ಬಿ ಮಸಾಲೆ ತಯಾರಿಸಿ.

ಬೇಕಿರುವ ಸಾಮಗ್ರಿ

ಹೆಬ್ಬಟ್ಟು ಗಾತ್ರದ ಹಸಿಮೆಣಸಿನ ಕಾಯಿ - ೧೦, ಕಡಲೆಹಿಟ್ಟು - ೨ ಕಪ್, ಅಕ್ಕಿ ಹಿಟ್ಟು - ಅರ್ಧ ಕಪ್, ಮೈದಾ ಹಿಟ್ಟು - ಕಾಲು ಕಪ್, ಹುರಿಗಡಲೆ - ಕಾಲು ಕಪ್, ತೆಂಗಿನ ತುರಿ - ಅರ್ಧ ಕಪ್, ಕಡಲೇಕಾಯಿ ಬೀಜ - ೨ ಚಮಚ, ಜೀರಿಗೆ - ೨ ಚಮಚ, ಓಂಕಾಳು - ೧ ಚಮಚ, ಕೊತ್ತಂಬರಿ ಬೀಜ - ೧ ಚಮಚ, ನಿಂಬೆ ರಸ - ೨ ಚಮಚ, ಉಪ್ಪು - ರುಚಿಗೆ ತಕ್ಕಷ್ಟು ಮತ್ತು ಕರಿಯಲು ಎಣ್ಣೆ

ಸೋಲು ನಿಮಗೆ ಹೆಚ್ಚಿನದನ್ನು ಕಲಿಸುತ್ತದೆ !

ಎಲ್ಲಾ ತಂದೆ-ತಾಯಿಗಳಿಗೆ ಈ ಕಥೆ ಅರ್ಪಣೆ... ಒಬ್ಬ ತುಂಬಾ ಬ್ರಿಲಿಯಂಟ್ ಹುಡುಗ ಇದ್ದನು, ಅವನು ಯಾವಾಗಲೂ ವಿಜ್ಞಾನದಲ್ಲಿ 100% ಅಂಕಗಳನ್ನು ಗಳಿಸುತ್ತಿದ್ದನು. ಐಐಟಿ ಮದ್ರಾಸ್‌ಗೆ ಆಯ್ಕೆಯಾದನು ಮತ್ತು ಐಐಟಿಯಲ್ಲಿ ಅತ್ಯುತ್ತಮ ಅಂಕ ಗಳಿಸಿದನು. ಎಂಬಿಎಗಾಗಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯಕ್ಕೆ ಹೋದನು.

Image

ಹುಡುಗಿ - ಹೆಣ್ಣು - ನಾರಿ - ಮಹಿಳೆ - ಸ್ತ್ರೀ - ಸುತ್ತಲೂ ಒಂದು ಕೋಟೆ ! (ಭಾಗ 2)

ಮಹಿಳೆಯ ಪೂಜನೀಯ ಸ್ಥಾನವಾನ‌ ಆಕೆಯ ಶೋಷಣೆಯ ಮಾರ್ಗವಾದ ಒಂದು ಸಾಂಸ್ಕೃತಿಕ ಅಧಃಪತನ ಭಾರತೀಯ ಸಮಾಜದ ದೌರ್ಬಲ್ಯ ಎಂದು ಪರಿಗಣಿಸಬಹುದಾಗಿದೆ. ಬದಲಾವಣೆಯ ಹಾದಿಯಲ್ಲಿ ಭಾರತೀಯ ಮಹಿಳಾ ಸಮಾಜ.. ವಿಶ್ವ ವ್ಯಾಪಾರ ಸಂಘಟನೆಗೆ ಸಹಿ ಹಾಕಿ ಜಾಗತೀಕರಣಕ್ಕೆ ತೆರೆದುಕೊಂಡ ಭಾರತದಲ್ಲಿ ಅದರಿಂದ ಅತಿ ಹೆಚ್ಚು ನಷ್ಟಕ್ಕೊಳಗಾಗಿ ನಾಶವಾಗಿದ್ದು ಭಾರತೀಯ ರೈತರು ಎಂಬುದು ನಮಗೆಲ್ಲ ತಿಳಿದಿದೆ.

Image

ಟೀಕಿಸುವ ಮುನ್ನ ಯೋಚಿಸಲಿ

ಜಪಾನ್ ಪ್ರವಾಸದಲ್ಲಿರುವ ವಿದೇಶಾಂಗ ಸಚಿವ ಎಸ್ ಜೈಶಂಕರ್, ರಷ್ಯಾ- ಉಕ್ರೇನ್ ನಡುವಿನ ಯುದ್ಧಕ್ಕೆ ಸಂಬಂಧಿಸಿ ರಷ್ಯಾವನ್ನು ಟೀಕಿಸದಿರುವ ಭಾರತದ್ದು ಇಬ್ಬಗೆಯ ನೀತಿಯಲ್ಲವೇ? ಎಂದು ಅಲ್ಲಿ ಕೇಳಲಾದ ಪ್ರಶ್ನೆಗೆ ‘ಭಾರತದ ಸಾಕಷ್ಟು ಪ್ರಾಂತ್ಯಗಳನ್ನು ಅನ್ಯ ದೇಶದವರು ಆಕ್ರಮಿಸಿಕೊಂಡಿದ್ದಾರೆ; ಈ ಬೆಳವಣಿಗೆಯ ವಿರುದ್ಧ ನಮ್ಮನ್ನು ಯಾರೂ ಬೆಂಬಲಿಸಲಿಲ್ಲ.

Image

ಸ್ಟೇಟಸ್ ಕತೆಗಳು (ಭಾಗ ೮೯೯)- ಈ ದಿನ

ಪ್ರತಿದಿನ ಊರು ಸುತ್ತಾಡೋನಿಗೆ ಇವತ್ತು ಕೈಲಾಸದ ಕಡೆಯಿಂದ ಕರೆ ಬಂದಿತ್ತು. ಒಂದು ಕಾರ್ಯಕ್ರಮದ  ನಿರೂಪಣೆ ಮಾಡಿ ಅದರ ಬಗ್ಗೆ ಒಂದಷ್ಟು ಜನರಿಗೆ ತಿಳಿಸುವುದಕ್ಕೆ ಶಿವಗಣದಿಂದ ಅನುಮತಿಯೂ ಸಿಕ್ಕಿತ್ತು. ಹಾಗಾಗಿ ಹೊರಟಿದ್ದೆ. ಈ ದಿನ ಸ್ವಲ್ಪ ವಿಶೇಷ. ಪ್ರತಿ ವರ್ಷವೂ ಶಿವರಾತ್ರಿ ದಿನ ಶಿವನಿಗೆ ಮಾತ್ರ ವಿಶೇಷವಾದ ಅಲಂಕಾರ ಆತನಿಗೆ ಸ್ವಲ್ಪ ವಿಶೇಷ ದಿನ ಕೂಡ ಆಗಿರುತ್ತೆ.

Image

ಕಂದು ತಲೆ ನೆಲ ಸಿಳ್ಳಾರ ಹಕ್ಕಿ

ಈ ವಾರದ ಹಕ್ಕಿ ಕಥೆಗೆ ಸ್ವಾಗತ. ಬೇಸಿಗೆಯ ಒಂದು ದಿನ ಸಂಜೆ ಮನೆಯ ಹೊರಗಡೆ ಕುಳಿತು ಚಹಾ ಕುಡಿತಾ ಇದ್ದೆ. ನಮ್ಮ ಮನೆಯ ಮುಂದೆ ಸ್ವಲ್ಪ ದೂರದಲ್ಲಿ ಇರುವ ಅಡಿಕೆ ತೋಟದ ನೆಲದಲ್ಲಿ ನೆಲದ್ದೇ ಬಣ್ಣದ ಹಕ್ಕಿಯೊಂದು ಕುಪ್ಪಳಿಸುತ್ತಾ ಓಡಾಡುತ್ತಾ ಇರೋದು ಕಾಣಿಸ್ತು. ಹೊಸದಾಗಿ ಅಗೆದ ಕೆಂಪು ಮಣ್ಣಿನ ಬಣ್ಣದ ದೇಹ, ರೆಕ್ಕೆಗಳು ಬೂದು ಬಣ್ಣವೂ ಅಲ್ಲ, ನೀಲಿಯು ಅಲ್ಲ ಅನ್ನಬಹುದಾದ ಬಣ್ಣ.

Image