ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 32
285) ಮೂಲ ಹಾಡು : ಏ ಆಯಿನಾ ಜೊ ತುಮ್ಹೆ ಕಮ್ ಪಸಂದ ಕರತೇ ಹೈ
ನನ್ನ ಅನುವಾದ :
ಈ ಕನ್ನಡಿ ನಿನ್ನನು
ಕಡಿಮೆ ಇಷ್ಟ ಪಡುತಾವೆ
ಇವಕೆ ಗೊತ್ತು
ನಾ ನಿನ್ನನು
ಇಷ್ಟಪಡುವೆ ಅಂತ
286) ಮೂಲ ಹಾಡು : ಸಂಡೇ ಕಿ ರಾತ ಧೀ
ನನ್ನ ಅನುವಾದ :
ರವಿವಾರ ರಾತ್ರಿ ಅವತ್ತು
ಮೊದಲನೇ ಭೇಟಿ ಇದ್ದಿತು
ಇದ್ದೆ ನಾನು, ಇದ್ದಳವಳು
ಕೊಂಚ ಮಳೆಯೂ ಇದ್ದಿತು
287) ಮೂಲ ಹಾಡು : ಹಂ ಅಪನೀ ತರಫ ಸೇ ತುಮ್ಹೆ ಚಾಹತೇ ಹೈ
ನನ್ನ ಅನುವಾದ : ನಾನೇನೋ ನಿನ್ನ ಬಯಸುವೆ ನಲ್ಲೆ
ನಿನ್ನದೇ ಏನೂ ಭರವಸೆ ಇಲ್ಲ
288) ಮೂಲ ಹಾಡು : ಅಗರ್ ಹಮ್ ಕಹೇ ಔರ್ ವೋ ಮುಸ್ಕುರಾಯೆ
- Read more about ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 32
- Log in or register to post comments