ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 31

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 31

275) ಮೂಲ ಹಾಡು : ಗಮ್ ಉಠಾನೇ ಕೇ ಲಿಯೆ

ನನ್ನ ಅನುವಾದ :  ದುಃಖ ಅನುಭವಿಸಲೆಂದೇ  ನಾನು ಇನ್ನು ಬದುಕುವೆನು
ಉಸಿರಿನ ಜತೆಗೆ ನಿನ್ನ ಹೆಸರ ಹೇಳುವೆನು

276) ಮೂಲ ಹಾಡು : ಆಜಾ ತುಜಕೋ ಪುಕಾರೇ ಮೇರಾ ಪ್ಯಾರ್

ನನ್ನ ಅನುವಾದ : 
ಬಾರೇ
ನಿನ್ನನ್ನೇ ಕೂಗಿ ಕರೆಯುವೆ
ಮಣ್ಣಾಗುತಿರುವೆ ನಿನ್ನನ್ನು ಬಯಸಿ
ನಿನ್ನನ್ನೇ ಕೂಗಿ ಕರೆಯುವೆ

277) ಮೂಲ ಹಾಡು : ಗೋವಿಂದ ಬೋಲೋ ಹರಿ ಗೋಪಾಲ ಬೋಲೋ

ನನ್ನ ಅನುವಾದ : 
ಗೋವಿಂದ ಎನ್ನಿ ಹರಿ ಗೋಪಾಲ ಎನ್ನಿ
ರಾಧಾರಮಣ ಹರಿ ಗೋಪಾಲ ಎನ್ನಿ

278) ಮೂಲ ಹಾಡು : ಆಯಾ ಹೈ ಮುಝೆ ಫಿರ ಯಾದ ಓ ಜಾಲಿಮ್

ನನ್ನ ಅನುವಾದ : 
ನೆನಪಿಗೆ ಮತ್ತೆ ಬಂದಿತು ನೋಡಿ
ಕಳೆದಂಥ ಸಮಯ ಬಾಲ್ಯದಲಿ
ಆಹಾ ನೆನಪಿಗೆ ಮತ್ತೆ ಬಂದಿತು ಮರಳಿ
ಮರಳಿ ಬಾರದು ಆ ದಿನಮಾನ

279) ಮೂಲ ಹಾಡು : ಏ ತೇರೀ ಸಾದಗಿ

ನನ್ನ ಅನುವಾದ : 
ಈ ನಿನ್ನ ಸರಳತೆ
ಈ ನಿನ್ನ ಮೋಹಕತೆ
ನನ್ನ ನಲ್ಲೇ ನನ್ನ ಒಲವೇ
ತುಂಬಾ ಅದ್ಭುತ
ಅದ್ಭುತ

280) ಮೂಲ ಹಾಡು : ಕಿತನೇ ಭೀ ತೂ ಕರಲೇ ಸಿತಮ್

ನನ್ನ ಅನುವಾದ : 
ಮಾಡು ನೀ ಎಷ್ಟೇ ಸಿಟ್ಟು
ನಗುನಗುತ ಸಹಿಸುವೆ ನಾನು
ಈ ಪ್ರೀತಿ ತಾ ಆಗದು ಕಡಿಮೆ
ನಲ್ಲೇ ನಿನ್ನ ಆಣೆ
ಓ ನಲ್ಲೇ ನಿನ್ನ ಆಣೆ

281) ಮೂಲ ಹಾಡು : ಕಿಸೀ ನ ಕಿಸೀ ಸೇ ಕಭಿನ ಕಭೀ

ನನ್ನ ಅನುವಾದ : 
ಇವತ್ತಲ್ಲ ನಾಳೆ
ಇವಳಲ್ದಿದ್ರೆ ಅವಳು
ಯಾರೋ ಒಬ್ಬಳನ್ನ
ಪ್ರೀತಿಸಬೇಕು

282) ಮೂಲ ಹಾಡು :  ವಾದಾ ರಹಾ ಸನಮ್

ನನ್ನ ಅನುವಾದ : 
ಇದೋ ನಮ್ಮ ಆಣೆಯು
ಬೇರಾಗೆವು ನಾವೆಂದಿಗೂ
ಒಪ್ಪಲಿ ಬಿಡಲಿ ಈ ಲೋಕ
ನಮ್ಮಗಳ ಇಚ್ಛೆಯ
ಅಳಿಸೋಕೆ ಎಂದೂ ಆಗೋಲ್ಲ

283) ಮೂಲ ಹಾಡು : ಸನು ಇಕ ಪಲ ಚೈನ ನ ಆಯೆ

ನನ್ನ ಅನುವಾದ : 
ನಂಗೆ ಒಂದು ಕ್ಷಣ ಸುಖವು ಇಲ್ಲ
ನಲ್ಲೆ ಇಲ್ಲದೆ ನೀ
ಹೃದಯಕೆ ಗಾಬರಿ ಏಕೆ
ನಲ್ಲೆ ಇಲ್ಲದೆ ನೀ

284) ಮೂಲ ಹಾಡು : ನಹೀ ಜೀನಾ ತೇರೆ ಬಾಜೂ

ನನ್ನ ಅನುವಾದ : 

ನಾ ಬದುಕೆ ನಿನ್ನ ಬಿಟ್ಟು

ತಿಳಿಸಲಿ ನಾ ಹೇಗೆ
ನಿನ ವಿನಹ ನನ್ನ ಬದುಕಿಲ್ಲ

ನನ್ನ ಪ್ರೀತಿ ನೀ ಏನು ಬಲ್ಲೆ

ನಾ ಕಾಯುವೆ ನಿನಗಾಗಿ

ನನ ಹೃದಯ ನನ ಜೀವವೇ ನೀ

 

Rating
Average: 4 (1 vote)