ಸ್ಟೇಟಸ್ ಕತೆಗಳು (ಭಾಗ ೧೩೯೯) - ತಲೆನೋವು
ಒಂದು ವಾರದಿಂದ ಸಿಂಹಕ್ಕೆ ತಲೆನೋವು ಅದು ಅಂತಿಂಥ ತಲೆನೋವಲ್ಲ. ಅಷ್ಟು ಸುಲಭದಲ್ಲಿ ಕಡಿಮೆಯಾಗುವಂತದ್ದು ಅಲ್ಲ. ಎಷ್ಟೇ ಪ್ರಯತ್ನ ಪಟ್ಟರು ಕೂಡ ತಲೆನೋವು ವಾಸಿಯಾಗುವ ಹಾಗೆ ಕಾಣುತ್ತಿಲ್ಲ. ಈ ತಲೆನೋವು ಯಾವುದೋ ರೋಗದ ಕಾರಣಕ್ಕೆ ಅಂಟಿಕೊಂಡದ್ದಲ್ಲ. ತನ್ನ ಸುತ್ತಮುತ್ತ ಇರುವವರು ತನ್ನ ಬಗ್ಗೆ ಏನು ಮಾತನಾಡಿಕೊಳ್ಳುತ್ತಿದ್ದಾರೆ ಎನ್ನುವ ಯೋಚನೆಯಿಂದಲೇ ಹುಟ್ಟಿಕೊಂಡದ್ದು.
- Read more about ಸ್ಟೇಟಸ್ ಕತೆಗಳು (ಭಾಗ ೧೩೯೯) - ತಲೆನೋವು
- Log in or register to post comments