ರಮಣೀಯ ಸೊಬಗಿನ ಅಂಬಾತೀರ್ಥ

ಹೊರನಾಡು ಅನ್ನಪೂಣೇಶ್ವರಿ ದೇವಿ ಸನ್ನಿಧಿಯ ಹೆಬ್ಬಾಗಿಲಿನಂತಿರುವ ಕಳಸದಿಂದ ಕೇವಲ ಮೂರು ಕಿ.ಮೀ. ದೂರದಲ್ಲಿರುವ ಭದ್ರಾ ತೀರದ ಮನಮೋಹಕ, ರಮಣೀಯ ತಾಣ ಅಂಬಾತೀರ್ಥ. ಬಹಳ ಜನ ಪ್ರವಾಸಿಗರು ಸಾಮಾನ್ಯವಾಗಿ ಹೊರನಾಡು, ಶೃಂಗೇರಿಗಳನ್ನು ನೋಡಿಕೊಂಡು ವೇಳೆಯಿದ್ದಲ್ಲಿ ಮಾತ್ರ ಕಳಸದ ಶ್ರೀ ಕಳಶೇಶ್ವರನ ದರ್ಶನಕ್ಕೆ ಹೋಗುತ್ತಾರೆ. ಹಾಗೆ ಕಳಸದಿಂದ ಹೊರನಾಡಿಗೆ ಹೋಗುವ ಹಾದಿಯಲ್ಲಿ ಕೇವಲ ಮೂರು ಕಿ.ಮೀ.

Image

ಆಲ್ಟ್ ಮನ್ ಎನ್ನುವ ಬುದ್ದಿವಂತ ಸೆಲೆಬ್ರಿಟಿ

ಜಗತ್ತಿನ ತಂತ್ರಜ್ಞಾನ ಕ್ಷೇತ್ರದಲ್ಲಿ ಒಂದು ಹೊಸ ಕ್ರಾಂತಿಯ ಚಿಗುರೊಡ್ಡಿದ ಯುವಕ, ಸ್ಯಾಮ್ ಆಲ್ಟ್‌ ಮನ್! (Samuel Harris Altman) ಕೃತಕ ಬುದ್ಧಿಮತ್ತೆಯ (AI) ಜಗತ್ತಿನಲ್ಲಿ ತನ್ನ ಛಾಪು ಮೂಡಿಸಿ, ಎಲ್ಲರ ಗಮನ ಸೆಳೆದಿರುವ ಈತ, ಒಬ್ಬ ಸಾಮಾನ್ಯ ಎಂಜಿನಿಯರ್‌ಗಿಂತಲೂ ದೊಡ್ಡ ಕನಸುಗಾರ.

Image

ತೊಂಡೆ ಚಪ್ಪರ

ಪುಸ್ತಕದ ಲೇಖಕ/ಕವಿಯ ಹೆಸರು
ಪ್ರಮೋದ್ ಮರವಂತೆ
ಪ್ರಕಾಶಕರು
ಸಸಿ ಪ್ರಕಾಶನ, ಮೈಸೂರು
ಪುಸ್ತಕದ ಬೆಲೆ
ರೂ. ೧೫೫.೦೦, ಮುದ್ರಣ: ೨೦೨೫

ಕನ್ನಡ ಚಿತ್ರರಂಗದ ಸಾಹಿತಿ ಪ್ರಮೋದ್ ಮರವಂತೆ ಅವರ ಚೊಚ್ಚಲ ಕಾದಂಬರಿ ‘ತೊಂಡೆ ಚಪ್ಪರ’. ಈ ಕಾದಂಬರಿಯ ಬಗ್ಗೆ ಪ್ರಮೋದ್ ಮರವಂತೆ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ…

ನಮ್ಮ ನಿಷ್ಠೆ ಪ್ರಕೃತಿಗೆ...

ಹರಕೆ ಮತ್ತು ಶಾಪ, ಜೊತೆಗೆ ನಿನ್ನೆಯ ನಾಗರ ಪಂಚಮಿ. ಎರಡೂ ನಮ್ಮ ನಡುವಿನ ಪ್ರಬಲ ನಂಬಿಕೆಗಳು. ಎರಡೂ ನಮ್ಮನ್ನು ಸಮಾಧಾನ ಪಡಿಸುವ ಮಾರ್ಗಗಳು. ನಮ್ಮ ಬೇಡಿಕೆಗಳ ಪೂರೈಕೆಗಾಗಿ ಹರಕೆಗಳು. ನಮ್ಮ ಶತ್ರುಗಳ ನಾಶಕ್ಕಾಗಿ ಶಾಪಗಳು. ಕಾಕತಾಳೀಯವಾಗಿ ನಮ್ಮ ಹರಕೆಗಳಿಂದಲೇ ಕೆಲವೊಮ್ಮೆ ಯಶಸ್ವಿಯಾಗಿರುವಂತಹ ಫಲಿತಾಂಶ ಬಂದಿರಬಹುದು.

Image

ಸ್ಟೇಟಸ್ ಕತೆಗಳು (ಭಾಗ ೧೪೦೦) - ಸತ್ಯ

ಸತ್ಯ ಸುಮ್ಮನಾಗಿ ಬಿಟ್ಟಿದೆ. ಅದಕ್ಕೆ ತುಂಬಾ ಚೆನ್ನಾಗಿ ಗೊತ್ತಿದೆ. ತನ್ನನ್ನು ಯಾರೆಲ್ಲ ಬಳಸಿಕೊಳ್ಳುತ್ತಿದ್ದಾರೊ ಅವರು ಯಾರಿಗೂ ನಾನು ಸರಿಯಾಗಿ ಅರ್ಥ ಆಗಿಲ್ಲ. ಅವರವರು ಅವರವರಿಗೆ ಬೇಕಾದ ಹಾಗೆ ಅವರಿಗೆ ಉಪಯೋಗ ಆಗುವ  ಹಾಗೆ ನನ್ನನ್ನ ಅರ್ಧದಷ್ಟೇ ಬಳಸಿಕೊಂಡು ಬದುಕುತ್ತಿದ್ದಾರೆ. ನನ್ನ ಜೊತೆ ಸುಳ್ಳನ್ನು ಸೇರಿಸಿಕೊಂಡು ಅದು ನಾನೇ ಎಂಬಂತೆ ಬಿಂಬಿಸಲು ಹೊರಟಿದ್ದಾರೆ.

Image

ಮನುಷ್ಯನ ಉಗಮದ ಸಮಯ

ಸಸ್ಯಗಳು ಏಕೆ ಹಸಿರಾಗಿರುತ್ತವೆ ಎಂಬ ಬಗ್ಗೆ ಚರ್ಚಿಸಲು ಆರಂಭಿಸಿದ್ದೆವು. ಅದು ಒಂದೋ ಎರಡೋ ವಾರದಲ್ಲಿ ಮುಗಿಯುವ ಬದಲು ಸುದೀರ್ಘವಾಗಿ ಮುಂದುವರಿಯಿತು. ಇಲ್ಲಿ ಒಂದು ವಿಷಯ ಏನೆಂದರೆ ವಿಜ್ಞಾನದ ಯಾವುದೇ ಒಂದು ವಿಜ್ಞಾನದ ಶಾಖೆಯನ್ನು ಜಲ ನಿರೋಧಕ (water tight) ಎಂಬಂತೆ ಅಭ್ಯಸಿಸಲಾಗದು.

Image

ಮಿಥ್ಯಾರೋಪ: ಎಚ್ಚರ ಅವಶ್ಯಕ

ಆಪರೇಶನ್ ಸಿಂದೂರದ ಮೂಲಕ ಭಾರತ ತಕ್ಕ ಉತ್ತರ ನೀಡಿದೆ ಎಂದು ಪ್ರಧಾನಮಂತ್ರಿಯವರೇ ಲೋಕಸಭೆಯಲ್ಲಿ ಘೋಷಿಸಿದ್ದಾರೆ. 'ವಿರೋಧ ಪಕ್ಷಗಳಿಗೆ ಸಂವಿಧಾನದ ಮೇಲೆ ನಂಬಿಕೆ ಇರುವುದಾದರೆ ಇನ್ನಾದರೂ ಸಿಂದೂರ್ ಬಗೆಗಿನ ಅಪನಂಬಿಕೆಯನ್ನು ದೂರಮಾಡಿಕೊಳ್ಳುತ್ತಾರೆ. ಜೊತೆಗೆ ಪಾಕಿಸ್ಥಾನವನ್ನು ಸಮರ್ಥಿಸುವ ಬುದ್ದಿಯಿಂದಲೂ ಹೊರಬರುತ್ತಾರೆ. ಆದರೆ ಆ ನಂಬಿಕೆಯನ್ನು ದೇಶ ಅದನ್ನು ನಿರೀಕ್ಷಿಸಬಹುದೇ?

Image

ಮಾಡಿದ್ದುಣ್ಣೋ ಮಹಾರಾಯ

ಬೇವು ಬಿತ್ತಿ ಮಾವಿನ ಫಲವನ್ನು ನಿರೀಕ್ಷಿಸಿದರೆಂತಯ್ಯ? ನಾನು ಕೆಲವರು ವಿರುದ್ಧ ದೂರು ಕೊಡಬೇಕಿದೆ. ಯಾರಿಗೆ ಕೊಡಲಿ, ಎಲ್ಲಿ ಕೊಡಲಿ, ತಿಳಿದವರು ದಯವಿಟ್ಟು ಸ್ವಲ್ಪ ಮಾಹಿತಿ ನೀಡಿ.

Image