"ಅಬ್ ಕಿ ಬಾರ್ ಟ್ರಂಪ್ ಕಿ ಸರ್ಕಾರ್ "

ಹೀಗೆ 2020 ರ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಆಗಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರವಾಗಿ ಅಮೆರಿಕದಲ್ಲಿಯೇ ಒಂದು ಚುನಾವಣಾ ಭಾಷಣ ಮಾಡಿದರು. ಮೂಲಭೂತವಾಗಿ ಈ ಭಾಷಣ ಭಾರತದ ಅಲಿಪ್ತ ನೀತಿಗೆ ವಿರುದ್ಧವಾಗಿತ್ತು.

Image

ಸ್ಟೇಟಸ್ ಕತೆಗಳು (ಭಾಗ ೧೪೦೨) - ಸತ್ತವನು

ಕಾಡಿನ‌ ನಡುವೆ ನೆಮ್ಮದಿಯಲ್ಲಿ ಉಸಿರಾಡುತ್ತಿದ್ದವನಿಗೆ ಹೊಸ ಕನಸಿನ ಹೊಸ ಆಲೋಚನೆಗಳನ್ನ ಯಾರು ಬಿತ್ತಿಬಿಟ್ಟರು. ಬದುಕುವ ದಾರಿ ಬದಲಾಗಬೇಕೆಂದುಕೊಂಡು ಕಾಂಕ್ರೀಟ್ ಕಾಡುಗಳ ನಡುವೆ ಪಯಣ ಆರಂಭವಾಯಿತು. ದಿನೇ ದಿನೇ ಪ್ರಸಿದ್ಧಿಯ ಹುಚ್ಚು ತಲೆಗೇರಿತು. ಪ್ರಸಿದ್ಧನಾಗ ಬೇಕೆಂಬ ಆಸೆಯಿಂದ ಹಲವು ವೇದಿಕೆಗಳಿಗೆ ಮುಂದೆ ಅವಕಾಶವನ್ನು ಬೇಡಲಾಯಿತು.

Image

ಸ್ಟೇಟಸ್ ಕತೆಗಳು (ಭಾಗ ೧೪೦೧) - ಅವರಿಬ್ಬರೂ

ಇಬ್ಬರೂ ಕೆಲಸ ಮಾಡುವ ಸ್ಥಳವೊಂದೇ ಅವರ ತಿಂಗಳಂತ್ಯಕ್ಕಾಗುವಾಗ ಅವರಿಬ್ಬರ ಬ್ಯಾಂಕ್ ಅಕೌಂಟ್ ಗೆ ಬಂದು ಬೀಳುವ ಹಣವು ಒಂದೇ ರೀತಿಯಾಗಿರೋದು, ಆದರೆ ಇಬ್ಬರ ಬದುಕಿನ ರೀತಿಗಳು ತುಂಬಾ ಬದಲಾವಣೆಯನ್ನು ಕಂಡುಕೊಂಡಿವೆ.

Image

ವ್ಯಾಪಾರ ಒಪ್ಪಂದಕ್ಕೆ ಅಮೆರಿಕ ಸರ್ವಾಧಿಕಾರಿ ಧೋರಣೆ ತಪ್ಪು

ತನ್ನ ಅಣತಿಯಂತೆ ನಡೆದುಕೊಳ್ಳುತ್ತಿಲ್ಲ ಎಂದು ಭಾರತದ ಆಮದಿನ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಆಡಳಿತ ಶೇ.೨೫ರಷ್ಟು ತೆರಿಗೆ ಅಸ್ತ್ರ ಪ್ರಯೋಗಿಸಿದೆ. ಜೊತೆಗೆ ರಷ್ಯಾದಿಂದ ಭಾರತವು ತೈಲ ಮತ್ತು ಶಸ್ತ್ರಾಸ್ತ್ರ ಖರೀದಿ ಮುಂದುವರೆಸಿದ್ದಕ್ಕೆ ಭಾರೀ ಪ್ರಮಾಣದ ದಂಡದ ಎಚ್ಚರಿಕೆಯನ್ನೂ ನೀಡಿದೆ. ಜೊತೆಗೆ ಭಾರತದ ಆರ್ಥಿಕತೆಯನ್ನು ಡೆಡ್ ಎಕಾನಮಿ ಎನ್ನುವ ಮೂಲಕ ಮಾತಿನ ಎಲ್ಲೆಯನ್ನು ಮೀರಿದ್ದಾರೆ.

Image

ಸಾವಿನ ಭಯಕ್ಕೆ ತಪ್ಪು ಮಾಡಬೇಡಿ !

" ಆದರ್ಶವೊಂದನ್ನು ಬೆನ್ನು ಹತ್ತುವುದು ಮನುಷ್ಯನಿಗೆ ಕ್ರಿಯಾಶೀಲತೆಯನ್ನು ಮತ್ತು ಸೊಗಸಾದ ನೈತಿಕ ಧೈರ್ಯವನ್ನು ನೀಡುತ್ತದೆ " - ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್.

Image

ನೀಲಿ ನಾಮದ ಕೋಳಿ

ನಾನು ಈ ಹಕ್ಕಿಯನ್ನು ಮೊತ್ತ ಮೊದಲನೆ ಬಾರಿಗೆ ನೋಡಿದ್ದು ಮೈಸೂರಿನ ಕುಕ್ಕರಹಳ್ಳಿ ಕೆರೆಯಲ್ಲಿ.  ಅವತ್ತು ಸಂಜೆ ವಾಕಿಂಗ್‌ ಮಾಡುತ್ತಾ ರಸ್ತೆಯಲ್ಲಿ ಹೋಗುವ ಬದಲು ಕೆರೆ ಏರಿ ಮೇಲೆ ನಡೆದುಕೊಂಡು ಹೋಗ್ತಾ ಇದ್ದೆ. ಕೆರೆಯ ಒಂದು ಬದಿಯಲ್ಲಿ ನೀರು ನಿಂತಿದ್ದಲ್ಲಿ ಜೊಂಡು ಹುಲ್ಲು ಬೆಳೆದುಕೊಂಡಿತ್ತು.

Image