Internet Explorer ಬಳಸುತ್ತಿರುವ ಸಂಪದ ಓದುಗರಿಗೆ...

Internet Explorer ಬಳಸುತ್ತಿರುವ ಸಂಪದ ಓದುಗರಿಗೆ...

ಬರಹ

ಪ್ರಿಯ ಸಂಪದಿಗರೆ,

ನೀವು ನಿಮ್ಮ ಕಂಪ್ಯೂಟರಿನಲ್ಲಿ ಇಂಟರ್ನೆಟ್ ಬ್ರೌಸ್ ಮಾಡುವುದಕ್ಕೆ Internet Explorer ಬಳಸುತ್ತಿದ್ದು ಅದರಲ್ಲಿಯೇ ಸಂಪದವನ್ನೂ ಓದುತ್ತಿದ್ದಲ್ಲಿ ಸಂಪದ ಓದುವಾಗ ನಿಮಗೆ ಎದುರಾಗುತ್ತಿರುವ ಸಮಸ್ಯೆಗಳನ್ನು [:contact|ತಪ್ಪದೆ ನಮಗೆ ಬರೆದುಕಳುಹಿಸಿ] (ಅಥವ ಇಲ್ಲಿ ಒಂದು ಕಾಮೆಂಟ್ ಮೂಲಕ ತಿಳಿಸಿ). ಸಾಧ್ಯವಾದರೆ ಆಯಾ ತೊಂದರೆಯ ಒಂದು ಸ್ಕ್ರೀನ್ ಶಾಟ್ (screen shot) ಕೂಡ ಹಿಡಿದು ಕಳುಹಿಸಿ.

ಸಂಪದವನ್ನು ಉತ್ತಮ ಪಡಿಸುವಲ್ಲಿ ನೀವು ಈ ಮೂಲಕ ಭಾಗಿಯಾಗಬಹುದು.