Log out ಹೇಗೆ?
ಬರಹ
‘ಸಂಪದ’ದ ಹೊಸ ವಿನ್ಯಾಸ ಅನುಕೂಲಕರವಾಗಿದೆ ಎಂದೆನ್ನಿಸುತ್ತದೆ. ಆದರೆ ಇದರಲ್ಲಿ ಈಗ logout ಮಾಡುವ ಸಾಧ್ಯತೆ ಇಲ್ಲವೇ? ಇದ್ದರೆ ಹೇಗೆ? ಬಹಳ ಹುಡುಕಿದರೂ ‘logout’ ಎಂದು high light ಮಾಡಿಸಿಕೊಂಡು ಪೋರ್ಟಲ್‌ನಿಂದ ಹೊರಬರುವ ಕ್ರಮವಂತೂ ನನ್ನ ಕಣ್ಣಿಗೆ ಬೀಳಲಿಲ್ಲ.
ಅಲ್ಲದೆ, ಈ ತೆರನ ಸಂಶಯಗಳು ಬಂದರೆ ಅದನ್ನು ಪರಿಹರಿಸಿಕೊಳ್ಳಲು ಯಾರನ್ನು ಹೇಗೆ ಸಂಪರ್ಕಿಸುವದು ಎಂದೂ ತಿಳಿಯುತ್ತಿಲ್ಲ. ಈಗ ನಾನು ಇಲ್ಲಿ ಬರೆಯುತ್ತಿರುವದು ಸರಿಅಯಾದ ಎಡೆಯಲ್ಲಿ ಅಲ್ಲವೆಂದು ನನಗೆ ಅನ್ನಿಸುತ್ತಿದೆ. ಆದರೆ ಬೇರೆ ಕ್ರಮವಿದ್ದರೆ ದಯೆಯಿಟ್ಟು ತಿಳಿಸುವದು.