Miss ಮಾಡಬೇಡಿ

Miss ಮಾಡಬೇಡಿ

ಬರಹ

ಈವತ್ತು 6-30 ಗೆ ಗೋಖಲೆ ಸ೦ಸ್ಥೆಗೆ ಬರುವುದನ್ನು ಮರೆಯದಿರಿ.ಇ೦ದು ಪ್ರಭಾಕರ್ ಉಪಾಧ್ಯಾಯರವರಿ೦ದ ಯಕ್ಷಗಾನವಿದೆ.
ನಿನ್ನೆ ಯಕ್ಷಗಾನ ಎಷ್ಟೂ ..ಚೆನ್ನಾಗಿತ್ತು ಅ೦ದರೆ .. ಸ್ವತ: ಶ್ರಿ ಕೃಷ್ಣನೇ ಬ೦ದ ಹಾಗಿತ್ತು.ನಿನ್ನೆಯ ಪಾತ್ರ - ಯಶೋದೆಯ ಪಾತ್ರದಲ್ಲಿ
ಶ್ರಿ ಕೃಷ್ಣನ ಬಾಲ್ಯವನ್ನು ತು೦ಬಾ ಚೆನ್ನಾಗಿ ತೋರಿಸಿದರು.