ಲಾಲ್ಗುಡಿ ಶ್ರೀಮತಿ ಬ್ರಹ್ಮಾನಂದಂ ಅವರ ವೈಯೊಲಿನ್ ಕಚೇರಿ

ಲಾಲ್ಗುಡಿ ಶ್ರೀಮತಿ ಬ್ರಹ್ಮಾನಂದಂ ಅವರ ವೈಯೊಲಿನ್ ಕಚೇರಿ

 ಬಿಹಾರ ನೆರೆ ಪೀಡಿತರ ನೆರವಾಗುವ ಸಲುವಾಗಿ ಇಲ್ಲೊಂದು ಸಂಗೀತ ಕಚೇರಿ ಜರುಗಲಿದೆ :

ಜೋಡಿ ವೈಯೋಲಿನ್:

ಶ್ರೀಮತಿ ಶ್ರೀಮತಿ ಬ್ರಹ್ಮಾನಂದಂ ಮತ್ತು ಶ್ರೀಮತಿ ಅನುರಾಧಾ ಶ್ರೀಧರ್

ಮೃದಂಗ ಪಕ್ಕವಾದ್ಯದಲ್ಲಿ:

ಶ್ರೀ ಶ್ರೀರಾಮ್ ಬ್ರಹ್ಮಾನಂದಂ

ಎಲ್ಲಿ:

ಸನಿವೇಲ್ ದೇವಾಲಯದ ಸಭಾಂಗಣ, ಸನಿವೇಲ್, ಕ್ಯಾಲಿಫೋರ್ನಿಯಾ

ಟಿಕೆಟ್ ದರ: $15, $50

ಸಂಪರ್ಕಿಸಿ: www.sewausa.org