Traveling Film South Asia 2008

Traveling Film South Asia 2008

ಮರ, ಪೆಡಸ್ಟ್ರಿಯನ್ ಪಿಚರ್ಸ್ ಮತ್ತು ವಿಕಲ್ಪ ಬೆಂಗಳೂರು

ಅರ್ಪಿಸುವ

traveling film south asia 2008

ಈ ಪಿಲ್ಮ್ ಪೆಸ್ಟಿವಲ್ನಲ್ಲಿ 13 ಚಿತ್ರಗಳನ್ನು ಪ್ರದರ್ಶಿಸಲಾಗುವುದು
ದಿನಾಂಕ: 21,22,23 ನವಂಬರ್ 2008 ರಂದು
ಸ್ಥಳ: ಇನ್ಸುಟೂಟ್ ಆಪ್ ಅಗ್ರಿಕಲ್ಚರಲ್ ಟೆಕ್ನಾಲಿಜಿಸ್ಟ

(IAT) (Institute of Agricultural Technologists) ಕ್ವೀನ್ಸ್ ರೋಡ್ ಬೆಂಗಳೂರು

(ಮಾರ್ಗ)

ಮೂರು ದಿನಗಳು ನಡೆಯುವ ಪ್ರದರ್ಶನದ ವೇಳಾ ಪಟ್ಟಿ ಈ ರೀತಿ ಇದೆ

TFSA 08 ರಲ್ಲಿ ಪ್ರದರ್ಶಿಸಲಾಗುತ್ತಿರುವ ಚಿತ್ರಗಳಲ್ಲಿ ರಾಮ್ ಬಹದ್ದೂರ್ ಟ್ರೋಪಿ ಗಳಿಸಿದ ಉತ್ತಮ ಚಿತ್ರ "Ironeaters" by Bangladeshi filmmaker Shaheen Dill-Riaz.

Other films to be screened at the festival include

Chandra Siddan's Remembrance of Things Present (Winner of the Second Best Film Award at FSA), Sara Singh's The Sky Below and Dipesh Kharel's A Life with Slate (both joint winners of the Best Debut Film Award). A detailed screening schedule and synopses is available on www.maraa.in The screenings are open to public.

ಈ ಚಿತ್ರಗಳಿಗೆ ಉಚಿತ ಪ್ರವೇಶವಿದೆ, ದಯವಿಟ್ಟು ಚಿತ್ರಗಳನ್ನು ನೋಡಲು ಮರೆಯದಿರಿ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :9880755875, 9902535473 ಅಥವಾ ಮೇಲ್ ಮಾಡಿ info@maraa.in