ನಿಟ್ಟೆಯಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ನಿಟ್ಟೆಯಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ಉಡುಪಿ ಜಿಲ್ಲಾ ಐದನೇ ಕನ್ನಡ ಸಾಹಿತ್ಯ ಸಮ್ಮೇಳನ

ದಿನಾಂಕ ತಾ. 30/12/2008 ಮತ್ತು 31.12.2008

ಸ್ಥಳ:ನಿಟ್ಟೆ ವಿದ್ಯಾಸಂಸ್ಥೆಯ ಜಸ್ಟೀಸ್ ಕೆ ಎಸ್ ಹೆಗ್ಡೆ ವೇದಿಕೆ,

ಕವಿ ಮುದ್ದಣ ಸಭಾಂಗಣ

ನಿಟ್ಟೆ- 574 110

ಅಧ್ಯಕ್ಷರು: ಡಾ. ನಾ ಮೊಗಸಾಲೆ

--------------------------------

ತಾ.30.12.2008

8.30 ಮೆರವಣಿಗೆ

ರಾಷ್ಟ್ರ ಧ್ವಜಾರಾಹೋಣ: ವಿನಯ ಹೆಗ್ಡೆ,ನಿಟ್ಟೆ ವಿವಿಯ ಕುಲಾಧಿಪತಿ

ಉದ್ಘಾಟನೆ: ಡಾ ವಿ ಎಸ್ ಆಚಾರ್ಯ

ಪುಸ್ತಕ ಪ್ರದರ್ಶನದ ಉದ್ಘಾಟನೆ: ಪ್ರದೀಪ್ ಕುಮಾರ್ ಕಲ್ಕೂರ್, ಕಸಾಪ,ದಕ ಜಿಲ್ಲಾಧ್ಯಕ್ಷ

ಏಳು ಪುಸ್ತಕಗಳ ಬಿಡುಗಡೆ: ಹರಿಕೃಷ್ಣ ಪುನರೂರು,ಕ ಸಾ ಪ ಮಾಜಿ ಅಧ್ಯಕ್ಷ

ಮಧ್ಯಾಹ್ನ 12: ವಿಚಾರ ಗೋಷ್ಠಿ:ಕನ್ನಡದ ಪ್ರಾಚೀನ ಕವಿಗಳು

ಮಧ್ಯಾಹ್ನ 2: ಯಕ್ಷಗಾನ ಪ್ರಸಂಗ ವಾಚನ

ಮಧ್ಯಾಹ್ನ 2.30: ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ

ಸಂಜೆ 3.40: ಭಾವ ಕುಸುಮ

ಸಂಜೆ 3.55:ಕವಿಗೋಷ್ಠಿ

ಸಂಜೆ 5.30: ಹಾಸ್ಯ ರಸಸಂಜೆ

ಸಾಂಸ್ಕೃತಿಕ ಕಾರ್ಯಕ್ರಮ: ನೃತ್ಯ

--------------------------------------------------

ತಾ. 31.12.2008

9.00 ಗಮಕ ವಾಚನ

9.30 ಸಮಾಜ ಮುಖಿ ಸಾಹಿತ್ಯ

11.00 ವಚನ ಗಾಯನ

11.30 ಸಂಸ್ಕೃತಿ ಮತ್ತು  ಸಾಹಿತ್ಯ ವಿಚಾರ ಮಂಡನೆ; ಉದ್ಯೋಗಸ್ಥ ಮಹಿಳೆ

ಮಧ್ಯಾಹ್ನ 2:ಶತಮಾನದ ಸ್ಮರಣೆ

ಮಧ್ಯಾಹ್ನ 2.30:ಭಾವಗಾನ

ಮಧ್ಯಾಹ್ನ 2.45:ಮೊಗಸಾಲೆಯವರ ಸಾಹಿತ್ಯ ಚಿಂತನೆ

 ಮಧ್ಯಾಹ್ನ 4:ಸನ್ಮಾನ ಕಾರ್ಯಕ್ರಮ

ಸಂಜೆ 4.30 :ಸಮಾರೋಪ ಸಮಾರಂಭ

ಅಧ್ಯಕ್ಷತೆ: ಗೊ.ರು.ಚನ್ನಬಸಪ್ಪ