ಕಳೆದ ಆ ದಿನಗಳು ಎಷ್ಟು ಮಧುರ By Nagendra Kumar K S on Mon, 01/13/2014 - 20:58 ಕವನ ಕಳೆದ ಆ ದಿನಗಳು ಎಷ್ಟು ಮಧುರ ನೆನೆದರೆ ಮನದಲ್ಲಿ ಖಂಡಿತ ಹರಿವುದು ಕಣ್ಣೀರು ಯಾವ ಬೇಲಿಯೂ ಇಲ್ಲದ, ಯಾವ ಹಂಗೂ ಇಲ್ಲದ ಅಂದಿನ ದಿನಗಳೇ ಚಂದ ಅನುಭವಿಸಿದೆವು ಮುಕ್ತ ಗೆಳೆತನವ ತಂಟೆ,ತರಲೆ,ನೋವು,ನಲಿವು ಇಂದು ನೆನೆದರೆ ಮನ ನರಳುವುದು ಮನದಲ್ಲಿ ಮೂಡುವುದು ಹತಾಶಭಾವ ಅನಿಸುತ್ತೆ ಕಳೆದ ಆ ದಿನಗಳು ಎಷ್ಟು ಮಧುರ|| Log in or register to post comments