ಹಾಲು ಮೇಲು By umesh gopi on Sat, 04/11/2015 - 12:40 ಕವನ ಗೆಳತಿ ನೀ ಕೊಟ್ಟ ಸಾವಿರಾರು ಸಿಹಿ ಮುತ್ತಿಗಿಂತ ಮೇಲು ನಾ ಕುಡಿದ ಅಮ್ಮನೆದೆಯ ಒಂದು ತೊಟ್ಟು ಹಾಲು. Log in or register to post comments