ಅನುಭವದ ನುಡಿ 24 By ashoka_15 on Thu, 11/21/2013 - 21:04 ತಾನಾಗಿ ಬರುವುದು ; ತಾರುಣ್ಯ, ಮುಪ್ಪು ಜೊತೆಯಲ್ಲೆ ಬರುವುದು ; ಪಾಪ, ಪುಣ್ಯ ತಡೆಯಿಲ್ಲದೆ ಬರುವುದು ;ಆಸೆ, ದು:ಖ ಅನಿವಾರ್ಯವಾಗಿ ಬರುವುದು ; ಹಸಿವು, ದಾಹ ನಾಶಕ್ಕಾಗಿ ಬರುವುದು ; ದ್ವೇಷ, ಸಿಟ್ಟು ಸಮಾನಾಂತರದಲ್ಲಿ ಬರುವುದು ; ಹುಟ್ಟು, ಸಾವು Log in to post comments