ದಾರಿ ದೀಪೋಕ್ತಿ

ದಾರಿ ದೀಪೋಕ್ತಿ

ನಾಯಿ ನಂಬುಗೆಯ ಪ್ರಾಣಿ ಎಂಬುದು ಗೊತ್ತು. ಆದರೂ ಜನ ಅದಕ್ಕೆ ಕಲ್ಲು ಹೊಡೆಯುತ್ತಾರೆ. ನೆರಳು ಕೊಡುವ ಮರವನ್ನೂ ಕಡಿಯುತ್ತಾರೆ. ನೀವು ಎಷ್ಟೇ ಒಳ್ಳೆಯವರಾಗಿದ್ದರೂ, ಜನ ನಿಮಗೆ ನೋವು ಕೊಡುತ್ತಾರೆ. ಆದರೆ ನಮ್ಮತನವನ್ನು ಮಾತ್ರ ಬಿಡಬಾರದು.