ಆದಾಯ By vinyasa on Tue, 07/15/2008 - 20:49 ಆದಾಯ ಎನ್ನುವುದು ಒಂದು ಪಾದರಕ್ಷೆ ಇದ್ದಂತೆ. ಚಿಕ್ಕದಾದರೆ ಕಚ್ಚುತ್ತದೆ, ದೊಡ್ಡದಾದರೆ ಹೆಜ್ಜೆ ತಪ್ಪುತ್ತದೆ