ಹಿತನುಡಿ
ಮನುಷ್ಯನೆನ್ನಿಸಿಕೊಳ್ಳುವ ಮುನ್ನ ಒಬ್ಬಾತ ಎಷ್ಟು ಹಾದಿಗಳ ಸವೆಯಬೇಕು? ತೀರದ ಮರಳಲ್ಲಿ ಮಲಗುವ ಮುನ್ನ ಬಿಳಿ ಪಾರಿವಾಳವು ಎಷ್ಟು ಸಮುದ್ರಗಳ ದಾಟಬೇಕು? ಎಂದೆಂದಿಗೂ ನಿಷೇಧಿಸಲ್ಪಡುವ ಮುನ್ನ ಎಷ್ಟು ಬಾರಿ ಫಿರಂಗಿ ಚೆಂಡುಗಳು ಹಾರಬೇಕು? ಉತ್ತರವು ಗೆಳೆಯ, ಗಾಳಿಯಲ್ಲಿ ತೂರಿ ಹೋಗುತಿದೆ. ಉತ್ತರವು ಗಾಳಿಯಲ್ಲಿ ತೂರಿ ಹೋಗುತಿದೆ...